ಡೊಳ್ಳು ಕುಣಿತ ಕಾರ್ಯಕ್ರಮ

ಧಾರವಾಡ : ಕನರ್ಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪವು,  ಬಸವ ಜಯಂತಿ ಅಂಗವಾಗಿ ಮುರುಘಾಮಠ ಆವರಣದಲ್ಲಿ ಗಂಗವ್ವ ಆಡಿನವರ,  ಶ್ರೀಶಕ್ತಿ ದ್ಯಾಮವ್ವ ಮಹಿಳಾ ಸಂಘ, ತಡಸಿನಕೊಪ್ಪ ತಂಡದವರಿಂದ ಏರ್ಪಡಿಸಿದ್ದ 'ಡೊಳ್ಳು ಕುಣಿತ' ಕಾರ್ಯಕ್ರಮಕ್ಕೆ ಸಮಾಜ ಸೇವಕಿ ನಿರ್ಮಲಾ ಹೊಂಗಲ ಚಾಲನೆ ನೀಡಿದರು.  

     ಅಧ್ಯಕ್ಷತೆಯನ್ನು ಮುರುಘಾಮಠದ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ ವಹಿಸಿದ್ದರು. ಯುವಜನ ಮಂಟಪ ಸಂಚಾಲಕ ಸತೀಶ ತುರಮರಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಹ ಕಾರ್ಯದಶರ್ಿ ಸದಾನಂದ ಎಸ್. ಶಿವಳ್ಳಿ ವಂದಿಸಿದರು.  ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಮಠದ ಭಕ್ತಾದಿಗಳು, ಸಾರ್ವಜನಿಕರು, ಮತ್ತಿತರರು ಭಾಗವಹಿಸಿದ್ದರು. 

ದೇಶದ ದಾರ್ಶನಿಕರ ಹೆಸರಿನಲ್ಲಿ ಬದುಕುತ್ತಿರುವ ಶೋಕಿಲಾಲರ ಸಂಖ್ಯೆ ಹೆಚ್ಚಾಗಿದೆ: ಶರಣಪ್ಪ