ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ-ಯುಕೆಜಿ ಪ್ರಾರಂಭಿಸಲು ಬೃಹತ್ ಹೋರಾಟ

ಲೋಕದರ್ಶನ ವರದಿ

ಗಜೇಂದ್ರಗಡ 11: ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ ಕಜಿ, ಯುಕೆಜಿ ಪ್ರಾರಂಭ ಮಾಡಲು ಒತ್ತಾಯಿಸಿ ಗದಗ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜಿಲ್ಲಾ ಮುಖಂಡ ಮಾರುತಿ ಚಿಟಗಿ ಮಾತನಾಡಿ ಆರು ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 40 ಪಸೆರ್ಂಟ್ ದೈಹಿಕ ಬೆಳವಣಿಗೆ ಶೇಕಡ 80 ಪಸೆರ್ಂಟ್ ಮಾನಸಿಕ ಬೆಳವಣಿಗೆ ನಡೆಯುವ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರ ಮತ್ತು ಪ್ರಾರ್ಥಮಿಕ ಆರೋಗ್ಯವನ್ನು ಪೂರೈಸುವ ಸಲುವಾಗಿಯೇ 19 175 ಪ್ರಾರಂಭವಾದ ಯೋಜನೆ ಐಸಿಬಿಸಿ ವರ್ಷದೊಳಗಿನ ಮಗು ತಾಯಿಯ ಆರೈಕೆಯೇ ಎಲ್ಲಿರಬೇಕು ಆದ್ದರಿಂದ ಮಕ್ಕಳಿಗೆ ಮನೆಗೆ ಆಹಾರವನ್ನು ಕೊಡಲಾಗುತ್ತದೆ ಮೂರರಿಂದ ಆರು ವರ್ಷದ ಮಕ್ಕಳನ್ನು ಒಂದೆಡೆ ಕೂಡಿಸಿ ಆ ಮಕ್ಕಳಿಗೆ ಮಕ್ಕಳಿಗೆ ಪ್ರಾರ್ಥನೆ ಮುಕ್ತ ಸಂಭಾಷಣೆ ವಿಷಯಗಳ ಪರಿಚಯ ಹಾಡುಗಳ ಅಭಿನಯಗೀತೆ ಅಕ್ಷರಗಳು ಸಂಖ್ಯೆಗಳ ಪರಿಚಯ ಅಭ್ಯಾಸ ಆತ್ಮಕ ಬೌದ್ಧಿಕ ಗ್ರಹಣಶಕ್ತಿ ಚಟುವಟಿಕೆಗಳು ಪಾತ್ರಗಳನ್ನು ಕಲಿಸುವುದು ಮಕ್ಕಳಿಗೆ ಮಾಡಿಸುವ ಸಲುವಾಗಿ ಅಂಗನವಾಡಿ ಕೇಂದ್ರಗಳನ್ನು ರಾಜ್ಯದಲ್ಲಿ ಸುಮಾರು 2580 ಕೇಂದ್ರಗಳು ಹಾಗೂ 3331 ಮಿನಿ ಅಂಗನವಾಡಿ ಕೇಂದ್ರಗಳು ಕೇಂದ್ರಗಳನ್ನು ತೆರೆದು ಕಾಯರ್ಾಚರಿಸುತ್ತಿದೆ ಎಂದು ಅಂಗನವಾಡಿ ಕೇಂದ್ರಗಳಲ್ಲಿ ವರ್ಷದ ಮಕ್ಕಳು ಮೂರು ವರ್ಷದ ಮಕ್ಕಳು 23 ಲಕ್ಷದ 23347 ಮಕ್ಕಳು ಮೂರರಿಂದ ಆರು ವರ್ಷದ ಮಕ್ಕಳು ಒಂದು ಲಕ್ಷದ 64110 ಮಕ್ಕಳು ಸುಮಾರು 8 ಲಕ್ಷ 95054 165 ಗಭರ್ಿಣಿಯರನ್ನು ಕಂಡಂತೆ 51 ಪಾಯಿಂಟ್ ಝೀರೋ 400001 ಫಲಾನುಭವಿಗಳಿದ್ದಾರೆ. ಯೋಜನೆಯಿಂದ ರಾಜ್ಯದ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ದಂಡಮ್ಮ ಬಳಿಗಾರ ಮಾತನಾಡಿ ಯೋಜನೆಯನ್ನು ಸಬಲೀಕರಿಸುವ ಬದಲಿಗೆ ಸಕರ್ಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸಕರ್ಾರಿ ಶಾಲೆಗಳು ನಿರ್ವಹಿಸುವುದು ಪ್ರಾಯೋಗಿಕವಲ್ಲ ಆದ್ದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಬೇಕು ರಾಜ್ಯದ ಹಲವಾರು ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ತಿಂಗಳ ಗೌರವಧನ ಬಂದಿಲ್ಲ ಕೋಳಿ ಮೊಟ್ಟೆ ತರಕಾರಿ ಮೂರರಿಂದ ನಾಲ್ಕು ತಿಂಗಳಿಂದ ಬಂದಿಲ್ಲ ಸರಿಯಾಗಿ ಗ್ಯಾಸ್ ವಿತರಣೆ ಇಲ್ಲ ಅಂಗನವಾಡಿ ನೌಕರರು ಮತ್ತು ಮರಣಹೊಂದಿದಾಗ ಬರುತ್ತಿಲ್ಲವೆಂದು ಸೌಲಭ್ಯವಿಲ್ಲ ಇಂತಹ ಸಂದರ್ಭದಲ್ಲಿಯೂ ಅಂಗನವಾಡಿ ನೌಕರರು ಸಕಾಲಕ್ಕೆ ಅಂಗನವಾಡಿ ನೌಕರರ ದುಡಿಯುತ್ತಿದ್ದಾರೆ ಏನನ್ನು ಸಕಾಲಕ್ಕೆ ಪೂರೈಸಲು ಅಂಗನವಾಡಿ ನೌಕರರ ಮೇಲೆ ಮಾತ್ರ ಜರುಗುತ್ತಲೇ ಇದೆ ಗೌರವ ಧನದ ಆಧಾರದಲ್ಲಿ ದುಡಿಯುವ ಇವರನ್ನು ಸೂಚಿಸಬಾರದು ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ ಆದರೆ ಪ್ರಮುಖ ಬೇಡಿಕೆಗಳಿಗೆ ಸೂಕ್ತ ಪರಿಹಾರ ಸಿಗದಿರುವುದು ದುರಾದೃಷ್ಟಕರ ಆದ್ದರಿಂದ ವಿವರಗಳನ್ನು ಸಲ್ಲಿಸುತ್ತಿದ್ದೇವೆ ಬದಲಾದ ಕಾಲಘಟ್ಟದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯ ಶೈಲಿಗಳು ಬದಲಾಗಬೇಕು ದಿನದಿಂದ ದಿನಕ್ಕೆ ಹೊಸ ಹೊಸ ಕೆಲಸಗಳು ಸೇರ್ಪಡೆಯಾಗುತ್ತಿದೆ ಮಾತ್ರವಲ್ಲದೆ ಅಪೌಷ್ಠಿಕತೆ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿ ಹೊಸ ಹೊಸ ಆಯೋಗಗಳು ರಚನೆಯಾಗುತ್ತಿವೆ ಮಾತೃಪೂರ್ಣ ನಂತರ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವರ್ಾಹಕ ಕಾರಿಗಳು ಲೋಕಾಯುಕ್ತರು ಜನಪ್ರತಿನಿಧಿಗಳು ಪ್ರತಿನಿಧಿಗಳು ಸ್ಥಳೀಯ ಆರೋಗ್ಯ ಅಧಿಕಾರಿಗಳು ವಿಡಿಯೋಗಳು ಚುನಾವಣಾಧಿಕಾರಿಗಳು ಮುಂತಾದವರ ಭೇಟಿಗಳು ಹೆಚ್ಚಾಗುತ್ತಿವೆ ಎಂದರು.

  ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಮಹೇಶ ಹಿರೇಮಠ, ಜಿಲ್ಲಾಧ್ಯಕ್ಷ ದುಂಡಮ್ಮ ಬಳಿಗಾರ್, ಜಿಲ್ಲಾ ಖಜಾಂಚಿ ಸಾವಿತ್ರಿ ಸಬನೀಸ್, ಜಿಲ್ಲಾ ಪ್ರಾಧಾನಕಾರ್ಯದಶರ್ಿ ಮಾರುತಿ ಚಿಟಗಿ, ಪೀರು ರಾಠೋಡ, ಡಿ ಎಚ್ ರಡ್ಡೇರ, ಸುವರ್ಣ ಇಂಡಿ, ಚಂದ್ರಾ ಬಾಗಶಳಕೆ, ಶಂಕರ ದೇವರಮನಿ, ಕಮಲಾಕ್ಷಿ ಬಿಳಗಿ, ವಿಜಿಯಾ ಪಾಟೀಲ, ನೀಲಮ್ಮ ಹಿರೇಮಠ, ಶಶಿಕಲಾ ಗಾಣಗೇರ, ಶೋಭಾ ಭಜಂತ್ರಿ, ರೇಣುಕಾ ನವಲಗುಂದ, ಶಂಕ್ರಮ್ಮ ಕೋಳಿವಾಡ, ಸುಶೀಲಾಚಲವಾದಿ, ಎಂ ಎ ಶಿದ್ದಿಪಾಟೀಲ, ಪಾರ್ವತಿ ಹುಯಿಲಗೋಳ, ಲಕ್ಷ್ಮಿ ಗಾಯಕವಾಡ, ಗಿರಿಜಾ ಮಾಚಕನೂರ, ಶೋಭಾ ಟಂಕಸಾಲಿ, ಗಂಗಮ್ಮ ದ್ಯಾವರೆಡ್ಡಿ, ಪಾರ್ವತಿ ಕೊಂತೆಕಲ್ಲ, ಕವಿತಾ ಬಡಿಗೇರ, ಮುಂತಾದವರು.