ಐ.ಟಿ.ಐ ಕಾಲೇಜಿನಲ್ಲಿ ಉದ್ಯೋಗಮೇಳ

Job Fair at ITI College

ಧಾರವಾಡ 05: ಮುರುಘಾಮಠದ ಹತ್ತಿರವಿರುವ ಜೆ.ಎಸ್‌.ಎಸ್ ಕೌಶಲ್ಯ ಐ.ಟಿ.ಐ ಕಾಲೇಜಿನಲ್ಲಿ ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ, ಐ.ಟಿ.ಐ ಉದ್ಯೋಗಮೇಳ-2025 ರಲ್ಲಿ ಒಟ್ಟು 12 ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ 226 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು 142 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾದರು.