ಗ್ರಾ.ಪಂ.ಅಧ್ಯಕ್ಷ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಎಲ್ಲ ಸದಸ್ಯರು ಗೈರು

Motion of no confidence against Gram Panchayat President: All members absent

ಸಂಬರಗಿ 21:  ಪಾರ್ಥನಹಳ್ಳಿ ಗ್ರಾ.ಪಂ.ಅಧ್ಯಕ್ಷ ಷರೀಫ್ ಅಲಿಸಾಬ್ ಮುಲ್ಲಾ ವಿರುದ್ಧ ಗ್ರಾ.ಪಂ ಸದಸ್ಯ ಚಿದಾನಂದ್ ಮದನ್ನವರ ಜತೆಗೂಡಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರಿಂದ ಎಲ್ಲ ಸದಸ್ಯರು  ಮಂಗಳವಾರ ಸಭೆಗೆ ಗೈರು ಹಾಜರಾದ ಕಾರಣ ಗ್ರಾ.ಪಂ. ಅಧ್ಯಕ್ಷ ಅವರ ವಿರುದ್ಧ ಅವಿಶ್ವಾಸ ಆಗಲಿಲ್ಲಾ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವೆ ತಿಳಿಸಿದರು.  

ಪಾರ್ಥನಹಳ್ಳಿ ಗ್ರಾ.ಪಂ.ಅಧ್ಯಕ್ಷ ಷರೀಫ್ ಅಲಿಸಾಬ್ ಮುಲ್ಲಾ ವಿರುದ್ಧ ಗ್ರಾ.ಪಂ ಸದಸ್ಯ ಚಿದಾನಂದ್ ಮದನ್ನವರ ಜತೆಗೂಡಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರಿಂದ ಈ ಸಭೆಗೆ ಎಲ್ಲ ಸದಸ್ಯರು ಹಾಜರು ಇರಲು ನೋಟಿಸ ನೀಡಲಾಯಿತು ಆದರೆ ಎಲ್ಲ ಸದಸ್ಯರು ಗೈರು ಇದ್ದ ಕಾರಣ ಚಿಕ್ಕೋಡಿಯ ಉಪ ವಿಭಾಗಾಧಿಕಾರಿಗಳು ತಿಳಿಸಿದರು ಮಾಹಿತಿ ನೀಡಿದರು ಆದಕಾರಣ ಆ ಅಧ್ಯಕ್ಷರು ಮುಂದುವರೇದು.  ಒಟ್ಟು ಸದಸ್ಯರ ಸಂಖ್ಯೆ 19. ಇದ್ದು ಸದಸ್ಯರಿಗೂ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು, ಯಾವುದೇ ಎಲ್ಲ ಸದಸ್ಯರು ಗೈರ ಇದ್ದರು.  

ಈ ವೇಳೆ ಪಿಡಿಒ ಸುರೇಶ ದೊಡ್ಮನಿ ಕಾರ್ಯದರ್ಶಿ ಸುರೇಶ ಕಾಂಬಳೆ ಇದ್ದರು.