ಮಸ್ಕಿ 23: ಪಟ್ಟಣದ ಮಟ್ಟೂರು ಗ್ರಾಮದಲ್ಲಿ ರೈತನಾದ ತೂಗಪ್ಪ ಬಸಣ್ಣ ಸೇರಿದ್ದ 3 ಎಕರೆ ಜಮೀನುನಲ್ಲಿ ರಾಶಿ ಮಾಡಲು ಕ್ಯೋಯಿದಿದ ತೋಗರಿ ಬೇಳೆಗೆ ಯಾರು ಕೀಡಿಗೇಡಿಗಳು ಬೆಂಕಿ ಹಂಚಿದರು. ಇದರಿಂದ ಕಂಗಾಲದ ರೈತನಿಗೆ ಸುಮಾರು 2 ಲಕ್ಷಕ್ಕೂ ಅಧಿಕ ತೋಗರಿ ಸುಟ್ಟು ಭಸ್ಮವಾಯಿತು ಅಗ್ನಿಶಾಮಕ ಧಳ ಸ್ಥಳಕ್ಕೆ ಬೇಟಿ ನೀಡಿದರು ಏನು ಪ್ರಯೋಜನವಾಗಲಿಲ್ಲ? ಮಸ್ಕಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ರವರು ಸ್ಥಳಕ್ಕೆ ಬೇಟಿ ನೀಡಿ ರೈತನಿಗೆ ಧೈರ್ಯ ತುಂಬಿ ಸಾತ್ವವನ್ನು ಹೇಳಿದರು. ಈ ಸಂದರ್ಭದಲ್ಲಿ ಊರಿನ ಪ್ರಮುಖ ಮುಖಂಡರು ಭಾಗವಹಿಸಿದರು