ಮಸ್ಕಿ 23: ಪಟ್ಟಣದ ರಾತ್ರೋರಾತ್ರಿ ಜೆ.ಸಿ.ಬಿ. ಕಳ್ಳತನ ಮಾಡಿರುವ ಇಬ್ಬರು ಅಂತರಾಜ್ಯ ಕಳ್ಳರನ್ನ ಮಸ್ಕಿ ಠಾಣಾ ಪೋಲಿಸ್ರು 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶ್ವಸಿಯಾಗಿದಾರೆ.
ರಾಮರಾವ್ ಪತ್ಯಪುರ 30, ಶಿವಶಂಕರ ಸೂರ್ಯವಂಶ 32 ಬಂಧಿತ ಆರೋಪಿಗಳ ಅಂಕುಶದೊಡ್ಡಿ ಗ್ರಾಮದ ಶಾಲಾ ಆವರಣದಲ್ಲಿ ನಿಲಿಸಲಾಗಿದ್ದ ಜೆ.ಸಿ.ಬಿ.ಯನ್ನು ಖಧಿಮರು ರಾತ್ರೋರಾತ್ರಿ ಕಳ್ಳತನ ಮಾಡಿದರು.
ಈ ಕುರಿತು ಯಮನಪ್ಪ ಗುಡದನಾಳ ಠಾಣೆಗೆ ದೂರು ನೀಡದರು. ಪಿ.ಎಸ್.ಐ ಅಧಿಕಾರಿಗಳು ದೂರು ದಾಖಾಲಿಸಿಕೊಂಡು ಜೆ.ಸಿ.ಬಿ ವಾಹನಕ್ಕೆ ಅಳವಡಿಸಿದ ಜಿ.ಪಿ.ಸಿ ಟ್ರ್ಯಾಂಕ್ನ ಮೇಲೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರು ಜಿಲ್ಲೆ ಅಕ್ಕಲಕೋಟಿ ಹತ್ತಿರ ಜೆ.ಸಿ.ಬಿ.ಯನ್ನು ವಶಪಡಿಸಿಕೊಂಡು ಅಂರ್ತಜಾಲ ಕಳ್ಳರನ್ನು ಪೋಲಿಸರು ಬಂಧಿಸಿದಾರೆ. 24 ಗಂಟೆಯೊಳಗೆ ಕಳ್ಳರನ್ನು ಬಂಧಿಸಲು ಯಶ್ವಸಿಯಾಗಿರುವ ಪೋಲಿಸ ಸಿಬ್ಬಂದಿಗಳಿಗೆ ಜಿಲ್ಲಾ ವರಷ್ಠಾಧಿಕಾರಿ ಡಾ.ಸಿ.ಬಿ.ವೇದಾಮೂತರ್ಿ ಶ್ಲಾಘನೀಯ ವ್ಯಕ್ತಪಡಿಸಿದರು.ಬಹುಮಾನ ಘೋಸಿದ್ದಾರೆ. ಆಙಖಕ ಜಿ.ಹರೀಶ ಲಿಂಗಸೂಗೂರಿನ ಸಿ.ಪಿ.ಐ ಯಶಂವತ ಬಿಸನಹಳ್ಳಿ ಮಸ್ಕಿ ಪೋಲಿಸ್ ಠಾಣಾ ಅಧಿಕಾರಿ ಸಣ್ಣ ವಿರೇಶ ಪೋಲಿಸ್ ಸಿಬ್ಬಂದಿ ಬಸವನಗೌಡ ದೇವರಡ್ಡಿ ಹನುಂತ ಸೇರಿದಂತೆ ಇನ್ನಿತರರು ಇದ್ದರು.