ಫೋಟೋ ಕ್ಯಾ
ತಾಳಿಕೋಟಿ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಗ್ರಾಮದೇವತೆ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಬೃಹತ್ ಉಚಿತ ಆರೋಗ್ಯ,ರಕ್ತದಾನ ಹಾಗೂ ಕಣ್ಣಿನ ತಪಾಸಣಾ ಶಿಬಿರ ಶನಿವಾರ ಜರುಗಿತು.
ಶಿಬಿರದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ,ಡಾ.ಎಸ್.ಬಿ.ಹುಕ್ಕೇರಿ,ಡಾ. ಗಂಗಾಂಬಿಕಾ ಪಾಟೀಲ,ಅನುಗ್ರಹ ಆಸ್ಪತ್ರೆಯ ಡಾ.ಪ್ರವೀಣ ಹಿರೇಮಠ, ಡಾ.ಮಹೇಶ ಪಾಟೀಲ,ಡಾ.ಶಾಂತಾ ಇಬ್ರಾಹಿಂಪೂರ,ಡಾ.ಅಕ್ಷಯ್ ತಾಳಿಕೋಟಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತಮದಡ್ಡಿ,ಕೊಣ್ಣೂರಿನ ಸಿಬ್ಬಂದಿಗಳು ಆರೋಗ್ಯ ಸೇವಾ ಕಾರ್ಯ ನಿರ್ವಹಿಸಿದರು.