ಬೆಳಗಾವಿ.ಮೇ.9: ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಜಿನೆಸ್ ಸ್ಕೂಲ್ನಲ್ಲಿ ಬುಧವಾರದಂದು ರೆಡ್ ಕ್ರಾಸ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ ಸಂಸ್ಥೆಯ ಆರಂಭಕ್ಕೆ ಕಾರಣರಾದ ಹೆನ್ರಿ ಡ್ಯುನಾಂಟ್ಗೆ ಅವರಿಗೆ ಗೌರವ
ಅಪರ್ಿಸಲಾಯಿತು.
ಹೆನ್ರಿ ಡ್ಯುನಾಂಟ್ಗೆ ಅವರು ಯುದ್ದ ಸಂದರ್ಭದಲ್ಲಿ ಗಾಯಗೊಂಡ ಸೈನಿಕೆರಿಗೆ ಸಹಾಯ ಮಾಡುತ್ತ ತಮ್ಮ ಕಾಯಕವನ್ನು ಮುಂದುರೆಸಿದ್ದರು. ಅವರ ಮಾಡಿದ ತ್ಯಾಗವನ್ನು ನೆನಪಿಸಿಕೊಂಡು ಪ್ರತಿಯೊಬ್ಬರು ಅಗತ್ಯವಿದ್ದಾಗ ಸಹಾಯ ಮಾಡಲು ಮುಂದಾಗಬೇಕೆಂದು ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ ಮಾಡಲಾಯಿತು. ನೀಡಲಾಯಿತು. ಆರೋಗ್ಯಕರ ಜೀವನಶೈಲಿ ಉತ್ತೇಜಿಸಲು ವಿದ್ಯಾಥರ್ಿಗಳಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ಲೋಬಲ್ ಬಿಜಿನೆಸ್ ಸ್ಕೂಲ್ನ ನಿರ್ದೇ ಶಕ ಡಾ.ಪ್ರಸಾದ ದಡ್ಡಿಕರ, ಡಾ.ಎ.ಆರ್.ರೊಟ್ಟಿ, ರಂಜನಾ ಉಪಾಶಿ ಮೊದಲಾದವರು ಉಪಸ್ಥಿತರಿದ್ದರು