ನೂತನ ಕ್ಯಾಲೆಂಡರ ಬಿಡುಗಡೆ

Release of new calendar


ನೂತನ ಕ್ಯಾಲೆಂಡರ ಬಿಡುಗಡೆ 

ಗದಗ 31: ಕೃತಪುರ ನೇಕಾರರ ಪತ್ತಿನ ಸಹಕಾರ ಸಂಘ ನಿಯಮಿತ ಬೆಟಗೇರಿ ಹಿ ಗದಗ ವತಿಯಿಂದ 2025 ನೇ ಸಾಲಿನ ನೂತನ ಕ್ಯಾಲೆಂಡರ ಬಿಡುಗಡೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ನಿರ್ದೆಷಕರು, ವ್ಯಸವಸ್ಥಾಪಕರು ಭಾಗವಹಿಸಿದ್ದರು.