ಧಾಣಿಗಳಿಗೆ ಸನ್ಮಾನ

Respect for grains

ಧಾಣಿಗಳಿಗೆ ಸನ್ಮಾನ  

ಯಮಕನಮರಡಿ 31:  ಚಿಕ್ಕೋಡಿಯ ಸಾಯಿ ಮಂದಿರದಲ್ಲಿ ಜ. 29 ರಂದು ಜರುಗಿದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸ್ಥಳಿಯ ಬಾಸಿಂಗ ತಯಾರಕರಾದ ಸೋಮಶೇಖರ ಹೋರಕೇರಿ ಇವರನ್ನು ಮಠಾಧಿಶರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಇವರು ಸಾಮೂಹಿಕ ವಿವಾಹಗಳಿಗೆ 40 ಜೋಡಿ ಬಾಸಿಂಗಗಳನ್ನು ಉಚಿತವಾಗಿ ಕೋಡ ಮಾಡಿದನ್ನು ಗಮನಿಸಿ ಸಾಯಿ ಸಮಿತಿ ಸರ್ವ ಸದಸ್ಯರು ಅಧ್ಯಕ್ಷರು ಮಠಾಧೀಶರು ಸಮ್ಮುಖದಲ್ಲಿ ಸನ್ಮಾನಿಸಲಾಯಿತು.