ರುದ್ರಾ​ಪ್ಪ ಪರಾಪ್ಪ ಶೇಗುಣಸಿ ಕಾಣೆ

Rudrappa Parappa Shegunasi is missing

ಯಮಕನಮರಡಿ, 29;  ಸ್ಥಳೀಯ ಪೋಲಿಸ ಠಾಣಾ ವ್ಯಾಪ್ತಿಗೆ ಬರುವ ಕುರಣಿವಾಡಿ ಗ್ರಾಮದ ರಹವಾಸಿ ರುದ್ರಾ​ಪ್ಪ ಪರಾಪ್ಪ ಶೇಗುಣಸಿ ವಯಸ್ಸು : 87 ವರ್ಷ ಇತನು ದಿ. 18-03-2025 ರಂದು ಮದ್ಯಾಹ್ನ 3 ಗಂಟೆಗೆ ಉರಲ್ಲಿ ಹೋಗಿಬರುತ್ತೆನೆಂದು ಹೋಗಿ ಮರಳಿ ಬಾರದೇ ಎಲ್ಲೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಅಡಿವೆಪ್ಪಾ ರುದ್ರಾ​ಪ್ಪ ಶೇಗುಣಸಿ ಯಮಕನಮರಡಿ ಪೋಲಿಸ ಠಾಣೆಗೆ ದೂರು ಸಲ್ಲಿಸಿದ್ದು ಇರುತ್ತದೆ ಅದರಿ ಪ್ರಕರಣ ಯಮಕನಮರಡಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.