ಹೂವಿನಹಡಗಲಿ 14:ತಾಲ್ಲೂಕಿನ ಹಗರನೂರು ಜ್ಞಾನಸಿರಿ, ಜ್ಯೋತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ, ಲಕ್ಷ್ಮಿ ಎಸ್‌ಎಸ್‌ಎಲ್‌ಸಿ 625 ಪಡೆದಿದ್ದಾರೆ. ಬಿದರಹಳ್ಳಿ ಪರೀಕ್ಷೆಯಲ್ಲಿ ಪೂರ್ಣ ಅಂಕಕಳೆದ ತಿಂಗಳು ಪ್ರಕಟವಾಗಿದ್ದ ಫಲಿತಾಂಶದಲ್ಲಿ ಗಣಿತ, ಸಮಾಜ, ಹಿಂದಿಯಲ್ಲಿ 100ಕ್ಕೆ ನೂರು, ಕನ್ನಡದಲ್ಲಿ123, ಇಂಗ್ಲಿಷ್ ಮತ್ತು ವಿಜ್ಞಾನದಲ್ಲಿ 99 ಅಂಕಗಳೊಂದಿಗೆ 621 ಪಡೆದಿದ್ದರು. ಅಂಕಪರೀಕ್ಷೆ-2 ರಲ್ಲಿ ಕನ್ನಡ, ಇಂಗ್ಲಿಷ್, ವಿಜ್ಞಾನದಲ್ಲಿ ಪೂರ್ಣ ಅಂಕ ಲಕ್ಷ್ಮಿ ಬಿದರಹಳ್ಳಿ ಪಡೆಯುವ ಮೂಲಕ 625ಕ್ಕೆ 625 ಅಂಕ ಗಳಿಸಿದ್ದಾರೆ.