ಸಿಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು

Saplings should be planted and nurtured

ಕಂಪ್ಲಿ 18: ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ ಸಿಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲು ಮುಂದಾಗಬೇಕು ಎಂದು ಗೃಹ ರಕ್ಷಕ ದಳದ ಘಟಕಾಧಿಕಾರಿ ಹೋನ್ನುರವಲಿ ಸಾಬ್  ಹೇಳಿದರು.

ಪಟ್ಟಣದ ಷಾಮೀಯ ಚಂದ ಪ್ರೌಢ ಶಾಲೆ ಮೈದಾನದಲ್ಲಿರುವ ಗೃಹ ರಕ್ಷಕ ದಳದ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗೃಹ ರಕ್ಷಕ ದಳದ ವತಿಯಿಂದ ಸಿಸಿ ನಡೆವುದರ ಜೊತೆಗೆ 100 ಸಸಿ ವಿತರಿಸಿದರು ನಂತರ  ಮಾತನಾಡಿ ಸಿಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲು ಮುಂದಾಗಬೇಕು ಗಿಡ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ ಪರಿಸರವನ್ನು ಕಾಪಾಡಬಹುದು ಗಾಳಿ ಮಳೆ ನೀಡುತ್ತವೇ ಅಗತ್ಯ ಸ್ಥಳದಲ್ಲಿ ಮರಗಿಡಳನ್ನು ಬೆಳಸುವತ್ತ ಜಾಗೃತಿರಾಗಬೇಕು ಎಂದರು ಲೀಡರ್‌ಗಳಾದ  ಕೆ.ಸುರೇಶ ಬಿ.ಚಂದ್ರಶೇಖರ್ ಸೇರಿ ಅನೇಕ ಗೃಹ ರಕ್ಷಕ.ದಳದ ಸಿಬ್ಬಂದಿಗಳಿದ್ದರು.