ಶಂಕರಾಚಾರ್ಯರ ಜಯಂತ್ಯೋತ್ಸವ

Shankaracharya's birth anniversary

ಶಂಕರಾಚಾರ್ಯರ ಜಯಂತ್ಯೋತ್ಸವ

ಕುಕನೂರು  02: ಶುಕ್ರವಾರ ದಂದು ಕುಕನೂರು ಪಟ್ಟಣದ  ತಹಶೀಲ್ದಾರ್ ಕಾರ್ಯಲಯದಲ್ಲಿ  ಶ್ರೀಮದ್ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯೋತ್ಸವವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪೂಜೆಯನ್ನು ಸಮರ್ಥಿಸಿ ಆಚರಿಸಲಾಯಿತು.ಶಂಕರಾಚಾರ್ಯರ ಜಯಂತಿ ಈ ಸಂದರ್ಭದಲ್ಲಿ ಉಪಾತಸಿಲ್ದಾರ್ ಬಸವರಾಜ ಮಡಿವಾಳರ, ಸುರೇಶ ಬಾಲೆಹೊಸೂರು ಸಿರಸ್ತೆದಾರರು, ಮಹಮ್ಮದ್ ಮುಸ್ತಫ ಸಿರಸ್ತೆದಾರರು ಕೆ. ಬಸವರಾಜ, ಅನಿಲ್, ಗೀರೀಶ, ಪ್ರಕಾಶ, ಶರಣಪ್ಪ ಹಳ್ಳಿ, ಲಕ್ಷ್ಮಪ್ಪ, ಬಿ. ಆರ್‌. ತಾಸಿನ್, ಎ ಕೆ  ದೀಕ್ಷಿತ, ದರ್ಶನ ಮಾಲಿಪಾಟೀಲ, ಗುರುದತ ಕುಲಕರ್ಣಿ , ಇತರರು ಇದ್ದರು.