ವೀರಬಸಪ್ಪ ವೀರಪ್ಪ ಗಂಗಣ್ಣವರ ನಿಧನ

Veerabasappa Veerappa Gangannavar passes away

ಧಾರವಾಡ   12:  ಸಮೀಪದ ನವನಗರ ನಿವಾಸಿ, ಪದವಿ-ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ವೀರಬಸಪ್ಪ ವೀರಪ್ಪ ಗಂಗಣ್ಣವರ (66) ಅವರು ಬುಧವಾರ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧಗಳನ್ನು ಅಗಲಿದ್ದಾರೆ.