ಕಂಪ್ಲಿ 08: ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿಯು 2025ರ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟಿಸಿದ್ದು, ಕಂಪ್ಲಿ ಪಟ್ಟಣದ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೆಚ್ ನಂದಿತಾ 625ಕ್ಕೆ 622 ಅಂಕಗಳೊಂದಿಗೆ ರಾಜ್ಯದ ಟಾಪರ್ಗಳ ಪಟ್ಟಿನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಸಾಧನೆಯೊಂದಿಗೆ ಕೀರ್ತಿ ಪತಾಕಿ ಹಾರಿಸಿದ್ದಾಳೆ.
ಜಿಲ್ಲೆಗೆ ಪ್ರಥಮ ಸ್ಥಾನ .ಪಡೆದಿದ್ದಾಳೆ ಇಲ್ಲಿನ ಶಾಲೆಯಲ್ಲಿ ಪ್ರಾಚಾರ್ಯರ, ಶಿಕ್ಷಕರ ಪಾಠ, ಪ್ರವಚನ ಜತೆಗೆ ಮಾರ್ಗದರ್ಶನದಲ್ಲಿ ನಿರಂತರ ವಿದ್ಯಾಭ್ಯಾಸ ಮಾಡಿ, ಇಂದಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಾಧನೆಯ ಶಿಖರ ಏರುವ ಜತೆಗೆ ಶಾಲೆ ಮತ್ತ ಕಂಪ್ಲಿಗೆ ಕೀರ್ತಿ ತಂದಿದ್ದಾಳೆ ಕಂಪ್ಲಿ ತಾಲೂಕಿನ ವಿದ್ಯಾರ್ಥಿನಿಯ ಸಾಧನೆಗೆ ರಾಜ್ಯ ಮಟ್ಟದಲ್ಲಿ ಪ್ರಜ್ವಲಿಸುತ್ತಿದ್ದು, ಇದರಿಂದ ಬಳ್ಳಾರಿ ಜಿಲ್ಲೆಗೆ ಸ್ವಲ್ಪ ಮಟ್ಟಿಗೆ ತೃಪ್ತಿದಾಯಕವಾಗಿದೆ.ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆ ಎಸ್‌ಎಸ್.ಎಲ್‌ಸಿ ಪರೀಕ್ಷೇಯಲ್ಲಿ ಶೇ.97.38 ಶೇಕಡ ರಷ್ಟು ಉತ್ತಮ ಫಲಿತಾಂಶ ಬಂದಿದೆ ಒಟ್ಟು 71ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು(ಎ+ ಶ್ರೇಣಿಯಲ್ಲಿ29)(ಎ.ಶ್ರೇಣಿಯಲ್ಲಿ.15) (ಬಿ+ ಶ್ರೇಣಿಯಲ್ಲಿ13) ಬಿ.ಶ್ರೇಣಿಯಲ್ಲಿ 09ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
(37 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್‌ಗಳಿಸಿದ್ದು ವಿಶೇಷವಾಗಿದೆ ).ಎಚ್‌ನಂದಿತಾ ಕನ್ನಡ ಹಿಂದಿ ಗಣಿತ 100ಅಂಕಗಳು ಇಂಗ್ಲೀಷ.122.ವಿಜ್ಞಾನ 99 ಸಮಾಜವಿಜ್ಷಾನ 100ಅಂಕಗಳನ್ನು ಪಡೆಯುವ ರಾಜ್ಯಕೆ 4ನೇಸ್ಥಾನ ಮತ್ತು ಜಿಲ್ಲಿಗೆ ಪ್ರಥಮ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ (ಕೆ.ಅಹಮ್ಮದ್‌ಹುಸೇನ ಖಾನ್.625ಕ್ಕೆ 614ಅಂಕ ಕನ್ನಡ 100 ಎ+ ಇಂಗ್ಲೀಷ.123 ಎ+ ಹಿಂದಿ97 ಎ+ ಗಣಿತ.98 ಎ+ ವಿಜ್ಞಾನ 99 ಎ+ ಸಮಾಜವಿಜ್ಷಾನ97 ಎ+ ).ಎಸ್ ಚೈತನ್ಯ 625ಕೇ 613 ಎ+ ಕನ್ನಡ ಹಿಂದಿ 100 ಎ+ ಇಂಗ್ಲೀಷ.125ಕೇ122 ಎ+ ಗಣಿತ.96 ಎ+ ವಿಜ್ಞಾನ 98 ಎ+ ಸಮಾಜವಿಜ್ಷಾನ 97 ಎ+ ).ಎಮ್.ವರ್ಷ 625ಕೆ 612 ಎ+ ಕನ್ನಡ96 ಎ+ ಇಂಗ್ಲೀಷ.125ಕೇ121 ಎ+ ಹಿಂದಿ99 ಎ+ ಗಣಿತ.99 ಎ+ ವಿಜ್ಞಾನ 97ಎ+ ಸಮಾಜವಿಜ್ಷಾನ100 ರಷ್ಟುಬಂದಿವೆ ಕನ್ನಡ.06ಮಕ್ಕಳು 100 ಗಣಿತ 02ಮಕ್ಕಳು 100 ಹಿಂದಿ 10 ಮಕ್ಕಳು 100 ಸಮಾಜ ವಿಜ್ಞಾನ04 ಮಕ್ಕಳು 100 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ ವಿದ್ಯಾಸಾಗರ ವಸತಿ ಪ್ರೌಢಶಾಲೆ ಪ್ರಾಚಾರ್ಯಪಿ.ನಾಗೇಶ್ವರರಾವ್ ಉಪ ಪ್ರಾಚಾರ್ಯ ಸಾಯಿಕಿಶೋರ್ ಹಾಗೂ ಸಹಶಿಕ್ಷಕರು ಹರ್ಷ ವ್ಯಕ್ತಪಡಿಸಿದರು