ವಿಫುಲ್ ಬನ್ಸಾಲ್ ಜಲ ಸಂಸ್ಕರಣಾ ಘಟಕಕ್ಕೆ ಭೇಟಿ

Viful Bansal visits water treatment plant

ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಫುಲ್ ಬನ್ಸಾಲ್ ಅವರು ಗುರುವಾರ ಬಸವನಕೊಳ್ಳದ ಜಲ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರೀಶೀಲಿಸಿದರು.