ಹುಬ್ಬಳ್ಳಿ ಮೇ.14: ಧಾರವಾಡ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಮೇ 15 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 15-05-2025 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಕಾರವಾರ ರೋಡ್: ಕಾರವಾರ ರೋಡ್ ಮೇನ್ ರೋಡ್, ವಿಶಾಲ ನಗರ 1ನೇ ಕ್ರಾಸ್, ವಿಶಾಲ ನಗರ ಬ್ಯಾಕ್ ಸೈಡ್, ವಿಶಾಲ ನಗರ ಲೋವರ್ ಸೈಡ್, ಸುಭಾಷ ನಗರ 2ನೇ ಕ್ರಾಸ್, ಯುಕೆಟಿ ಹಿಲ್ಸ್ 1 ರಿಂದ 4ನೇ ಕ್ರಾಸ್, ಯಡಿಯೂರ್ಪ ನಗರ, ಕಲಾವಿದರ ಪ್ಲಾಟ್, ರೆಹಮತ್ ನಗರ, ಸಯ್ಯದ್ ಫತೇಶ 1,2ನೇ ಕ್ರಾಸ್, ಶಿವಪುತ್ರ ನಗರ 1ನೇ ಕ್ರಾಸ್, ಹೆಗ್ಗೇರಿ ಕಾಲೊನಿ, ಹೆಗ್ಗೇರಿ ಕೆಹೆಚ್ಬಿ ಕಾಲೊನಿ, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ದಾರೂಢ ನಗರ,
ಅಯೋಧ್ಯಾ ನಗರ : ಅಂಬೇಡ್ಕರ್ ಕಾಲೋನಿ ಪಾರ್ಟ-1,2, ಬ್ಯಾಹಟ್ಟಿ ಪ್ಲಾಟ್, ಕೋಳೇಕರ ಪ್ಲಾಟ್ ಪಾರ್ಟ್-2,3, ಕುರುಬಾನ ಶಾವಲಿ ದರ್ಗಾ ಸೈಡ್ ಪಾರ್ಟ-1, ಜವಳಿ ಪ್ಲಾಟ್ ನಿವ್ ಲೈನ್ 6 ಬೈಪಾಸ್, ಜವಳಿ ಪ್ಲಾಟ್ ಓಲ್ಡ್ ಲೈನ್ ಲಿಂಬುವಾಲೆ ಪ್ಲಾಟ್, ಟಿಪ್ಪು ನಗರ ಮಾರುತಿ ಟೆಂಪಲ್ ಲೈನ್, ಟಿಪ್ಪು ನಗರ ಮಸೂತಿ ಲೈನ್, ಅಗರಬತ್ತಿ ಫ್ಯಾಕ್ಟರಿ ಲೈನ್ ಅಪ್ಪರ್ ಪಾರ್ಟ-1, ಅಗರಬತ್ತಿ ಫ್ಯಾಕ್ಟರಿ ಲೈನ್ ಡೌನ್ ಪಾರ್ಟ-2, ರಾಘವೇಂದ್ರ ಸರ್ಕಲ್, ಶಿವಸೋಮೇಶ್ವರ ನಗರ, ರಣದಮ್ಮ ಕಾಲೊನಿ 1 ರಿಂದ 5ನೇ ಕ್ರಾಸ್, ಗುರುಸಿದ್ದೇಶ್ವರ ಕಾಲೊನಿ, ಮಹಾಲಕ್ಷಿ?? ಕಾಲೊನಿ ಪಾರ್ಟ-1,2, ಛಬ್ಬಿ ಪ್ಲಾಟ್, ಶಿಂದೆ ಪ್ಲಾಟ್, ರಂಭಾಪುರಿ ಕಾಲೊನಿ,
ಸೋನಿಯಾ ಗಾಂಧಿ ನಗರ ಝೇನ್-11 : ಮಸೂತಿ ಲೈನ್,
ಗಬ್ಬೂರ : ಬ್ರಹ್ಮಲಿಂಗೇಶ್ವರ ನಗರ,ಲಕ್ಷಿ?? ಕಾಲೊನಿ 1,3,4ನೇ ಕ್ರಾಸ್,ಕುಂದಗೋಳ ರೋಡ್,ನಿಜ ಬಸವೇಶ್ವರ ನಗರ,
ಉಣಕಲ್ ಝೇನ್-5 : ಪೊಲೀಸ್ ಕ್ವಾಟರ್ಸ, ಸದಾಶಿವ ನಗರ, ಬೈರಿದೇವರಕೊಪ್ಪ, ಕಳ್ಳಿ ಓಣಿ, ಗೌಡ್ರ ಓಣಿ, ಹುಡೆದಾರ ಓಣಿ, ಕುರುಬರ ಓಣಿ, ದಾಸರ ಓಣಿ, ಅಂಬಾರ ಓಣಿ, ರೇಣುಕಾ ನಗರ, ಮಲ್ಲಿಕಾರ್ಜುನ ನಗರ, ರೇಣುಕಾ ನಗರ ಅಪ್ಪರ್ ಪಾರ್ಟ, ಕಸ್ತೂರಿ ಕಿರಾಣಿ ಸ್ಟೋರ, ಮುಸ್ಲಿಂ ಓಣಿ, ಶಾಂತಿ ನಿಕೇತನ, ಪುನೀತ ರಾಜಕುಮಾರ ಸರ್ಕಲ್, ಮ್ಯಾಗೇರಿ ಓಣಿ, ಪ್ಯಾಟಿಸಾಲ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಕುಂಬಾರ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ್ಸೈಡ್, ಹರಿಜನಕೇರಿ ಅಪ್ಪರ್ ಪಾರ್ಟ, ಸಾಯಿ ನಗರ ಮೇನ್ ರೋಡ್, ಸಾಯಿ ಕಾಲೋನಿ, ಸಾಯಿನಗರ 1,2,3 ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ವಾಯುಪುತ್ರ ಬಡಾವಣೆ 2ನೇ ಕ್ರಾಸ್, ಕೆಂಚನಗೌಡರ ಓಣಿ, ಬದಾಮಿ ಓಣಿ,
ಕೇಶ್ವಾಪುರ ಝೇನ್ : ಗಂಗಾಪುರಂ,ಸುಂದರಪುರಂ,ಮಲ್ಲಿಕಾರ್ಜುನಪುರಂ, ಆಲೀವ್ ಹೆರಿಟೇಜ್, ಮರಿಯಾ ನಗರ, ಕುಬೇರಪುರಂ, ಶಾಖಾಂಬರಿ ಲೇಓಟ್, ನಂದಿನಿ ಲೇಓಟ್, ಆಂಜನೇಯ ಬಡಾವಣೆ,
ನೆಹರೂ ನಗರ ಇಎಲ್ಎಸ್ಆರ್ ಟ್ಯಾಂಕ್ ಸಪ್ಲಾಯ್ ಝೇನ್ 7 : ಗಾಂಧಿ ನಗರ ಈಶ್ವರ ಟೆಂಪಲ್ ಲೈನ್, ಗಾಂಧಿ ನಗರ ಓಂ ಶಾಂತಿ ಲೈನ್, ಗಾಂಧಿ ನಗರ ಲೈಬ್ರೇರಿ ಲೈನ್, ರೇಣುಕಾ ನಗರ 3,7ನೇ ಕ್ರಾಸ್, ಸೆಂಟ್ರಲ್ ಎಕ್ಸಚೇಂಜ್ ಕಾಲೊನಿ, ರೇಣುಕಾ ನಗರ ಜನತಾ ಬಜಾರ್ ಲೈನ್, ರಾಮಲಿಂಗೇಶ್ವರ ನಗರ ಸೈಡ್, ಗಾಂಧಿ ನಗರ ಸವದತ್ತಿ ಲೈನ್, ಗಾಂಧಿ ನಗರ ಗಣಪತಿ ಟೆಂಪಲ್ ಲೈನ್, ರಾಮಲಿಂಗೇಶ್ವರ ನಗರ ಸ್ಕೂಲ್ ಬ್ಯಾಕ್ ಸೈಡ್, ಕೆಇಸಿ ಲೇಓಟ್, ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಓಟ್,
ನೆಹರೂ ನಗರ ಇಎಲ್ಎಸ್ಆರ್ ಆನ್ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಶೃತಿ ನಗರ ಡೌನ್, ಬಸವೇಶ್ವರ ನಗರ, ಮಸೂತಿ ಓಣಿ, ಹರಿಜನ ಓಣಿ, ಓಲ್ಡ್ ಜನತಾ ಪ್ಲಾಟ್ಸ್, ಸಹದೇವ ನಗರ ಡೌನ್ ಪಾರ್ಟ, ಗ್ರೇಟರ್ ಕೈಲಾಶ್ ಪಾರ್ಕ, ಮಯೂರ ಗಾರ್ಡನ್ ಅಪ್ಪರ್/ಡೌನ್ ಪಾರ್ಟ, ವೆಂಕಟೇಶ್ವರ ಕಾಲೊನಿ, ಡಾರ್ಸ ಕಾಲೊನಿ, ಸವಣೂರ ಲೇಓಟ್, ರುದ್ರಗಂಗಾ ಲೇಓಟ್,
ಮಂಟೂರ ರೋಡ್ : ಸುಣ್ಣದ ಭಟ್ಟಿ, ಅರಳಿಕಟ್ಟಿ ಕಾಲೊನಿ,
ತಬಿಬಲ್ಯಾಂಡ್ ಝೇನ್-8 : ಸಿಬಿಟಿ ಕಿಲ್ಲಾ, ಮರಾಠಾ ಗಲ್ಲಿ, ಆಝಾದ್ ರೋಡ್, ಬಾನಿ ಓಣಿ, ಕೊಯಿನ್ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಕುಲಕರ್ಣಿ ಹಕ್ಕಲ ತಾಯಮ್ಮ ಗುಡಿ, ಬಂಕಾಪುರ ಚಾಳ, ಚಾಚಾ ಭಟ್ಟಿ, ಮಕಾನದಾರ ಗಲ್ಲಿ, ತಬಿಬ್ಲ್ಯಾಂಡ್, ಪುರೋಹಿತ ಗಲ್ಲಿ, ಬಾಕಳೆ ಗಲ್ಲಿ,
ಹೊಸೂರ ಝೇನ್-9 : ಶಿರೂರ ಪಾರ್ಕ 2ನೇ ಲೆವೆಲ್ ಗಾರ್ಡನ್, ಜವಳಿ ಗಾರ್ಡನ್, ಕಲ್ಲೂರ ಲೇಓಟ್, ವಿನಾಯಕ ನಗರ, ಪಿಎಫ್ ಕ್ವಾಟರ್ಸ, ಐನಾಪೂರ ಚಾಳ, ಶಿರೂರ ಪಾರ್ಕ ಅಬಿದ್ ಲೈನ್, ಶಿಗ್ಗಾಂವ್ ಪಾರ್ಕ, ಪುರುಷೋತ್ತಮ ನಗರ.
ದಿನಾಂಕ 15-05-2025 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ): ಗಾಂಧಿ ನಗರ 1 ರಿಂದ 4ನೇ ಕ್ರಾಸ್, ರಾಜೀವ ಗಾಂಧಿ ನಗರ, ಗಿರಿ ನಗರ, ಮೈಲಾರಲಿಂಗ ನಗರ,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ): ಎಸ್ಆರ್ ನಗರ ಕಾಂಕ್ರೀಟ್ ರೋಡ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 2,3,4ನೇ ಸ್ಟೆಪ್, ಟವರ್ ರೋಡ್,
ನವನಗರ : ಬಸವ ಲೇಓಟ್, ನಿಲಗುಂದ ಲೇಓಟ್,ಶಿವಾನಂದ ನಗರ,ಕೆಸಿಸಿ ಬ್ಯಾಂಕ್ ಲೇಓಟ್ ಡೌನ್, ಪೊಲೀಸ್ ಸ್ಟೇಷನ್ ಎದುರಿಗೆ ಮುಖ್ಯ ರಸ್ತೆ, ಪ್ರಜಾನಗರ ಅಪ್, ಸಿಟಿ ರೆಸಿಡೆನ್ಸಿ, ವಾಮನ ನಗರ, ಅಮನ ಕಾಲೊನಿ, ಗಂಗಾಧರ ನಗರ, ಶಿವಸಾಗರ ಪಾರ್ಕ, ಕೀರ್ತನಾ ಪಾರ್ಕ,
ಗಾಮನಗಟ್ಟಿ :ಮನಗುಂಡಿಯವರ ಓಣಿ, ಹನುಮಂತ ನಗರ, ಸಾವಂತನವರ ಪ್ಲಾಟ್, ಕುರುಬರ ಓಣಿ, ಕಳಸಣ್ಣವರ ಓಣಿ,
ಡಿ.ಸಿ.ಕಂಪೌಂಡ್ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಓಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ದ್ವಾರವಾಟಿಕಾ ಲೇಓಟ್,ಮಹಾಂತ ನಗರ,ಪಡಿ ಬಸವೇಶ್ವರ ಕಾಲೋನಿ, ಐಶ್ವರ್ಯ ಲೇಓಟ್,ದುರ್ಗಾ ಕಾಲೋನಿ,ಯು.ಬಿ.ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್, ನೆಹರೂ ನಗರ ಎಂಬಿ/ಕೆಬಿ.