‘ನೆನಪು ಹರಿಗೋಲು ಗ್ರಂಥಾವಲೋಕನ
ಹುಬ್ಬಳ್ಳಿ 20: ಸೃಜನಶೀಲ ಛಾಯಾಚಿತ್ರಕಾರ ಶಶಿ ಸಾಲಿ ಅವರ ಅಭಿನಂದನ ಗ್ರಂಥ ನೆನಪು ಹರಿಗೋಲು ಗ್ರಂಥಾವಲೋಕನ ಕಾರ್ಯಕ್ರಮದಲ್ಲಿ ಖ್ಯಾತ ಛಾಯಾ ಚಿತ್ರಕಾರರು, ಸಮಾಜಮುಖಿ ಚಿಂತಕರಾದ ಶಶಿ ಸಾಲಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗ್ರಂಥ ನೀಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ಹುತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಸಿದ್ದೇಶ್ವರ ಗುಡಗೇರಿ, ಪ್ರಾಚಾರ್ಯಡಾ. ಮಹೇಶ ಡಿ ಹೊರಕೇರಿ, ಕರಣದೊಡ್ಡವಾಡ, ಡಾ ನಾಗಲಿಂಗ ಮುರಗಿ, ಡಾ.ಈರಣ್ಣಇಂಜಗನೇರಿ, ಸಿದ್ದಾರ್ಥ, ವಿರೇಶ, ಮುಂತಾದವರು ಉಪಸ್ಥಿತರಿದ್ದರು.