ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಸೈನಿಕರಿಗೆ ಸನ್ಮಾನಿನ
ಗದಗ 12 : ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ್ ಗ್ರಾಮದ ವಸಂತ ದೇವಪ್ಪ ಚವಡಿ ಹಾಗೂ ಯಲ್ಲಪ್ಪ ರಾಮಣ್ಣ ಶಿರಸಂಗಿ ಇವರು 23 ವರ್ಷಗಳ ಕಾಲ ಸೇನೆಯಲ್ಲಿ ಭಾರತ ದೇಶಕ್ಕೆ ಸೇವೆಯನ್ನು ಸಲ್ಲಿಸಿ ಸಧ್ಯ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಯುವ ಮಹಾಸಭಾದ ಗದಗ ಜಿಲ್ಲೆಯ ಯುವ ಘಟಕದ ಅಧ್ಯಕ್ಷರಾದ ಅನಿಲಕುಮಾರ ಸಿದ್ದಮ್ಮನಹಳ್ಳಿ ನಿವೃತ್ತ ಸೈನಿಕರಾದ ರಮೇಶ ವಟ್ಟಿ ವಾಯ್.ಪಿ ಅಡ್ನೂರ ಸೋಮಣ್ಣ ಕರ್ಲವಾಡ ಶ್ರೀಕಾಂತ ಪೂಜಾರ ಹಾಗೂ ಮುಂತಾದವರು ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.