ಲೋಕದರ್ಶನ ವರದಿ
ಬಳ್ಳಾರಿ 27: ಕರ್ನಾಟಕ ಕೊಳಚಗೇರಿ ಅಭಿವೃದ್ದಿ ಮಂಡಳಿ ಉಪವಿಭಾಗ ದಿಂದ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ಮಂಗಳವಾರ ಪರಿಚಯ ಪತ್ರ ವಿತರಣೆ ಸಮಾರಂಭ ಉದ್ಘಾಟನೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿವೇಶನಗಳನ್ನು ಅತಿ ಶೀಘ್ರದಲ್ಲಿ ನಿರ್ಮಾಣ ಮಾಡಲಾಗುತ್ತದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತದೆ ಎಂದರು ನಂತರ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಿಸಿದರು.
ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮಾಜಿ ಮೇಯರ್ ವೆಂಕಟರಾಮಣ್ಣ, ಮಾಜಿ ಸದಸ್ಯ ಸುಂಕಣ್ಣ, ಮುಖಂಡ ಕೊನ್ನಂಕಿ ತಿಲಕ್, ಅಧಿಕಾರಿಗಳಾದ ಜಿ.ಕೃಷ್ಣ ರೆಡ್ಡಿ, ಸಲೀಂ, ಶಿವಶಂಕರ್ ಇತರರು ಇದ್ದರು.
ಕನರ್ಾಟಕ ಕೊಳಚಗೇರಿ ಅಭಿವೃದ್ದಿ ಮಂಡಳಿ ಉಪವಿಭಾಗ ದಿಂದ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ಮಂಗಳವಾರ ಪರಿಚಯ ಪತ್ರ ವಿತರಣೆ ಸಮಾರಂಭ ಉದ್ಘಾಟನೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿವೇಶನಗಳನ್ನು ಅತಿ ಶೀಘ್ರದಲ್ಲಿ ನಿಮರ್ಾಣ ಮಾಡಲಾಗುತ್ತದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತದೆ ಎಂದರು ನಂತರ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಿಸಿದರು. ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮಾಜಿ ಮೇಯರ್ ವೆಂಕಟರಾಮಣ್ಣ, ಮಾಜಿ ಸದಸ್ಯ ಸುಂಕಣ್ಣ, ಮುಖಂಡರಾದ ಕೊನ್ನಂಕಿ ತಿಲಕ್, ಅಧಿಕಾರಿಗಳಾದ ಜಿ.ಕೃಷ್ಣ ರೆಡ್ಡಿ, ಸಲೀಂ, ಶಿವಶಂಕರ್ ಇತರರು ಇದ್ದರು