ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ ಜಿಲ್ಲಾಯ ಎಲ್ಲಾ ಕಾರ್ಯಕರ್ತರ ಪರವಾಗಿ ಅಭಿನಂದನ

Congratulations to Narendra Modi and National President JP Nadda on behalf of all the workers of th

ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ ಜಿಲ್ಲಾಯ ಎಲ್ಲಾ ಕಾರ್ಯಕರ್ತರ ಪರವಾಗಿ ಅಭಿನಂದನ 

   ಹಾವೇರಿ 09: ನಗರದ ಹೊಸಮನಿ ಸಿದ್ದಪ್ಪ ಸರ್ಕಲ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ದೆಹಲಿಯ ಚುವಣೆಯ ಪಲಿತಾಂಶದಲ್ಲಿ ಬಿಜೆಪಿ ಜಯಶಾಲಿ ಆಗಿರುವದಕ್ಕೆ ಜಿಲ್ಲೆಯ ಎಲ್ಲಾ ನಾಯಕರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ ಜಿಲ್ಲಾಯ ಎಲ್ಲಾ ಕಾರ್ಯಕರ್ತರ ಪರವಾಗಿ ಅಭಿನಂದನಗೆಳನ್ನು ತಿಳಿಸಿ, ಸಿಹಿ ಹಂಚಿ ಪಟಾಕಿ ಸಿಡಿಸಲಾಯಿತು. 

        ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ ಹೊಸಮನಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ,ವೆಂಕಟೇಶ ನಾರಾಯಣ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ನಾಗೇಂದ್ರ ಕಡಕೋಳ, ಬಸವರಾಜ ಹಾಲಪ್ಪನವರ, ಲಲಿತಾ ಗುಂಡೇನಹಳ್ಳಿ, ವಿಜಯಕುಮಾರ ಕುಡ್ಲಪ್ಪನವರ, ಜಗದೀಶ ಕನವಳ್ಳಿ, ಶಿವಯೋಗಿ ಹುಲಿಕಂತಿಮಠ,ಅಭಿಷೇಕ ಗುಡಗೂರ,ಮಂಜುನಾಥ ಮಲಗೋಡ, ರಜಾಕ ನೆಗಳೂರ,ಶಂಭುಲಿಂಗ ಹತ್ತಿ, ವೆಂಕಟೇಶ ಇಟಗಿ, ಮಂಜುನಾಥ ತಾಂಡೂರ, ಮಡಿವಾಳರ ಸರ್ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.ಉಪಸ್ಥಿತರಿದ್ದರು.