ಯವಿ ಸಂಘದಲ್ಲಿ ಡಾ ಅಂಬೇಡ್ಕರ್ ಜಯಂತಿ ಆಚರಣೆ
ಯಮಕನಮರಡಿ, 15: ಯ ವಿ ಸಂಘದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ 134 ನೇ ಜಯಂತಿ ಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು ಸಂಘದ ಸದಸ್ಯರಾದ ಕುಶಾಲಶಿಂಗ್ ರಜಪೂತ ಪೂಜೆ ಸಲ್ಲಿಸಿದರು ಕಾರ್ಯದರ್ಶಿ ಗಳಾದ ಶ್ರೀ ಜೆ ಎನ್ ಅವಾಡೆ ಸರ್ ಮಾತನಾಡಿ ಅಂಬೇಡ್ಕರ್ ರವರ ಆದರ್ಶ್ ಗಳನ್ನು ಜೀವನದಲ್ಲಿ ಅಳವಡಿಸಿ ಎಂದು ಹೆಳಿದರು. ಪ್ರಧಾನ ಗುರುಗಳಾದ ಶ್ರೀ ಎಸ್ ಜಿ ಹುನ್ನರಗಿ. ಯು ಎಮ್ ಅಂಬಿ, ಬಿ ಆರ್ ಹಿರೇಮಠ್, ಬಿ ಎಸ್ ಮಗದುಮ್, ಪಿ ಎಲ್ಲ ಪೂಜಾರ ಇನ್ನುಳಿದ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.