ರುದ್ರಭಾವಿ ಆಂಜನೇಯ ದೇವಸ್ಥಾನಕ್ಕೆ ಕಳಸಾರೋಹಣ

Kalasarohana to Rudrabhavi Anjaneya Temple

ರುದ್ರಭಾವಿ ಆಂಜನೇಯ ದೇವಸ್ಥಾನಕ್ಕೆ ಕಳಸಾರೋಹಣ  

   ಯಲಬುರ್ಗಾ  11: ಪಟ್ಟಣದ 01ನೇ ವಾರ್ಡಿನಲ್ಲಿ ಇರುವ ರುದ್ರಭಾವಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಹಿನ್ನೆಲೆ ನೂತನ ಗೋಪುರದ ಕಳಸಾರೋಹಣ ಹಾಗೂ ಕವಚಾರೋಹಣ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ಬ್ರಾಹ್ಮಣ ಸಮಾಜದ ಭಕ್ತರು ಹಾಗೂ ಜೋಶಿ ಬಂಧುಗಳ ಪರಿವಾರದವರು ಇದ್ದರು.