ಎಂ.ಪಿ.ರವೀಂದ್ರ ಬಡವಾಣೆ ನಾಮಕರಣ ಫಲಕ ಅನಾವರಣ
ಹೂವಿನಹಡಗಲಿ 05: ಪಟ್ಟಣದ ಸೋಗಿ ರಸ್ತೆ ಯ 9 ನೇ ವಾರ್ಡ್‌ಗೆ ಮಾಜಿ ಶಾಸಕ ಎಂ.ಪಿ.ರವೀಂದ್ರ ಬಡವಾಣೆ ನಾಪಫಲಕ ಅನಾವರಣವನ್ನು ಶಾಸಕ ಕೃಷ್ಣ ನಾಯಕ ಮಾಡಿದರು. ಪಟ್ಟಣದಲ್ಲಿ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಹುಟ್ಟು ಹಬ್ಬದ ನಿಮಿತ್ತ 9ನೇ ವಾರ್ಡ್ ಗೆ ಎಂ.ಪಿ.ರವೀಂದ್ರ ಬಡವಾಣೆ ನಾಮಫಲಕ ಅನಾವರಣ ಶಾಸಕರು ಮಾಡಿದರು.ಶಾಸಕರಿಗೆ ಬಡವಾಣೆ ನಿವಾಸಿಗಳು ಮೂಲಸೌಕರ್ಯ ಕಲ್ಪಿಸಲು ಮನವಿ ಸಲ್ಲಿಸಿದರು.ಶಾಸಕರಾದ ಕೃಷ್ಣ ನಾಯಕ್ ಮಾತನಾಡಿ ಮೂಲ ಸೌಲಭ್ಯ ಕಲ್ಪಿಸುವ ಭರವಸೆಯನ್ನು ನೀಡಿದರು. ಇದೇ ವೇಳೆ ಪುರಸಭೆ ಅದ್ಯಕ್ಷ ಜಮಾಲ್ ಬಿ.ಕೃಷ್ಣ ನಾಯಕ ಅಭಿಮಾನಿ ಬಳಗ ಸಮಾಜ ಮುಖಿ ಟ್ರಸ್ಟ್ ನ ಯಲಗಚ್ಚಿನ ಪ್ರಕಾಶ್. ನೀಲಪ್ಪ. ಶಿವಕುಮಾರ ಪತ್ರಿಪಠ. ಭಾಷಾ ಬಾವಿಹಳ್ಳಿ. ತವನಪ್ಪ. ವಿ.ಬಿ.ಶಿವಾನಂದ. ಎಸ್.ಎಂ.ಜಾನ್. ಎಂ.ಪಿ.ರವೀಂದ್ರ ಅಭಿಮಾನಿ ಬಳಗದ ಸಂತೋಷ ಜ್ಯೆನ್. ಮಲ್ಲಿಒಡೆಯರ್. ಮಲ್ಲಿಕಾರ್ಜುನ.ಹನುಮಂತಪ್ಪ ಇದ್ದರು.