ಎಸ್‌.ಎಸ್‌.ಎಲ್‌.ಸಿ ಫಲಿತಾಂಶ; ಹೊಳಗುಂದಿ ಎಎಂಪಿಎಸ್ ಶಾಲೆಗೆ ಅಂಬಿಕಾ ಪ್ರಥಮ ಸ್ಥಾನ

SSLC results; Ambika ranks first for Holagundi AMPS School

ಎಸ್‌.ಎಸ್‌.ಎಲ್‌.ಸಿ ಫಲಿತಾಂಶ; ಹೊಳಗುಂದಿ ಎಎಂಪಿಎಸ್  ಶಾಲೆಗೆ ಅಂಬಿಕಾ ಪ್ರಥಮ ಸ್ಥಾನ 

ಹೂವಿನಹಡಗಲಿ 03:  ಪ್ರಸ್ತುತ ಎಸ್‌.ಎಸ್‌.ಎಲ್‌.ಸಿ.ಪರೀಕ್ಷೆಯಲ್ಲಿ ತಾಲೂಕಿನ ಅಳವಂಡಿ ಮಟ್ಟದ ಪಟದಪ್ಪನವರ ಶಂಕ್ರಲಿಂಗಯ್ಯ ಪ್ರೌಢಶಾಲೆಯ ವಿದ್ಯಾರ್ಥಿನಿ  ಹಾವನೂರು ಅಂಬಿಕಾ  625ಕ್ಕೆ 609 ಶೇ.97.44 ರಷ್ಟು  ಫಲಿತಾಂಶ  ಬಂದಿದ್ದು ಶಾಲೆಗೆ  ಪ್ರಥಮ ಸ್ಥಾನ ಲಭಿಸಿದೆ. 

ವಿದ್ಯಾರ್ಥಿ ಸಾಧನೆಗೆ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಅಭಿನಂದಿಸಿದ್ದಾರೆ.