ಫೆ.25 ರಂದು ಸವಿತಾ ಮಹರ್ಷಿ ಜಯಂತಿ ಆಚರಣೆ ಹಾಗೂ ಕೃಷ್ಣಗೌಡ್ರ ಪಾಟೀಲರಿಗೆ ಅಭಿನಂದನಾ ಸಮಾರಂಭ

Savita Maharshi Jayanti celebration and felicitation ceremony for Krishna Gowdra Patil on February

ಫೆ.25 ರಂದು ಸವಿತಾ ಮಹರ್ಷಿ ಜಯಂತಿ ಆಚರಣೆ ಹಾಗೂ ಕೃಷ್ಣಗೌಡ್ರ ಪಾಟೀಲರಿಗೆ ಅಭಿನಂದನಾ ಸಮಾರಂಭ

ಗದಗ 19: ಗದಗ ಮತಕ್ಷೇತ್ರದ ಸಮಘ್ರ ಅಭಿವೃಧ್ದಿಯ ಹರಿಕಾರರು ಉತ್ತರ ಕರ್ನಾಟಕದ ಸಮರ್ಥ ಹಾಗೂ ಮುತ್ಸದ್ದಿ ಯುವ ನಾಯಕರಾದ ಕೃಷ್ಣಗೌಡ್ರ ಎಚ್ ಪಾಟೀಲ ಅವರು 19,076 ಮತಗಳಿಂದ ನೂತನವಾಗಿ ಗದಗ ಜಿಲ್ಲಾ ಯುವ ಕಾಂಗ್ರೇಸ್ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಹಳ ಸಂತೋಷವಾಗಿದೆ ಸೊಲಿಲ್ಲದ ಸರದಾರ ಹೆಗ್ಗಳಿಕೆಯ ಮಾಜಿ ಶಾಸಕರು ಹಿರಿಯರಾದ ಡಿ ಆರ್ ಪಾಟೀಲಜಿ ಅವರ ಸಹೋದರರಾದ ಹಿರಿಯರು ಹಾಗೂ ಕಾನೂನು ಸಚೀವರಾದ ಎಚ್ ಕೆ ಪಾಟೀಲಜಿ ಅವರ ಸುಪುತ್ರರಾದ ಕೃಷ್ಣಗೌಡ್ರ ಎಚ್ ಪಾಟೀಲರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರು  ಕಾಂಗ್ರೇಸ್ ಪಕ್ಷದ ಬಲೀಷ್ಠ ಸಂಘಟನೆ ಮಾಡುವದು ಸೇರಿದಂತೆ ಪಕ್ಷದ ಇನ್ನಿತರೆ ಜವಾಬ್ಥಾರಿಗಳಿಂದ ತಮ್ಮದೆ ಆದ ಚಾಪನ್ನ ಮುಡಿಸಿ ಕಪ್ಪು ಚುಕ್ಕೆಯಿಲ್ಲದೆ ಪಾರದರ್ಶಕ ಸಂಘಟನೆ ಮುಲಕ ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಸರ್ವ ಜಾತಿ ಜನಾಂಗಕ್ಕೆ ಹಾಗೂ ಸಮುದಾಯಗಳಿಗೆ  ಮಹತ್ವದ ಸೇವೆ ನೀಡುತ್ತಿದ್ದಾರೆ  ತಮ್ಮ ತಂದೆಯವರಾದ ಎಚ್ ಕೆ ಪಾಟೀಲಜಿ ಅವರು ಹಾಗೂ ದೊಡ್ಡಪ್ಪನವರಾದ ಡಿ.ಆರ್ ಪಾಟೀಲಜಿ ಅವರಂತೆ ಜಾತಿ ಬೇದಗಳಿಲ್ಲದೆ ಯಲ್ಲ ಜಾತಿ ಜನಾಂಗವನ್ನು ಪ್ರಿತಿಸುತ್ತಾ ಮತ್ತು ಎಲ್ಲ ಸಮುದಾಯವನ್ನು ಗೌರವಿಸುತ್ತಾ ಮತ್ತು ಸಮಸ್ತ ಸಮುದಾಯಗಳ ಎಳ್ಗೆಗಾಗಿ ಶ್ರಮಿಸುವ ಸಮರ್ಥ ಯುವ ನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಜಾತ್ಶಾತಿತ ನಾಯಕರಾಗಿ ಸಾವಿರಾರು ಯುವಕರ ಉತ್ಸಾಹದ ಚಿಲುಮೆ ಅಂದರೆ ಅವರೇ ನಮ್ಮ ನೆಚ್ಚೀನ ಯುವ ನಾಯಕರಾದ ಕೃಷ್ಣಗೌಡ್ರ ಎಚ್   ಪಾಟೀಲರು ಎಂದು ಹೆಳಿದರೆ ತಪ್ಪಾಗಲಾರದು  ರಾಜಕಾರಣದಲ್ಲಿ ಪ್ರತಿಕ್ಷಣ ಜಾತಿ ವಿಷಬೀಜ ಬಿತ್ತಿ  ಅಭಿವೃದ್ಧಿಯನ್ನು ಹಾಳು ಮಾಡುವವರ ಸಂಖ್ಯೆ ಇಂದು ಬೇರ ಸಮೇತ ಕಿತ್ತಾಕಬೆಕಾಗಿದೆ ಕೃಷ್ಣಗಡ್ರ ಎಚ್ ಪಾಟೀಲರಂತಹ ಪ್ರಾಮಾಣಿಕ ಕೈಗಳ ಅವಶ್ಯಕತೆ ಬೆಕಾಗಿದೆ ಹಾಗಾಗಿ ಯುವಕರ ಆಶಾ ಕೀರಣ ಹಾಗೂ ಯುವಕರ ಕಣ್ಮಣಿಗಳು ಪ್ರಮಾಣಿಕರಾದ ಕೃಷ್ಣಗೌಡ್ರ ಎಚ್ ಪಾಟೀಲರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ದಿ.25 ರಂದು ನಗರದ ತಳಗೇರಿ ಓಣಿ ಹತ್ತಿರ ಬಾಬು ಜಗಜೀವನ ರಾಂ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭದಲ್ಲಿ ಕೃಷ್ಣಗೌಡ್ರ ಎಚ್ ಪಾಟೀಲರಿಗೆ ಸವಿತಾ ಸಮಾಜದ ಗೌರವ ಸನ್ಮಾನದೊಂದಿಗೆ ಅಭೀನಂದನೆಗಳನ್ನು ಸಲ್ಲಿಸಿ ಅವರು ಮುಂದಿನ ದಿನಮಾನಗಳಲ್ಲಿ ಶಾಸಕರಾಗಿ ಸಚೀವರಾಗಿ ಸರ್ವ ಜನಾಂಗದ ಸಮಘ್ರ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಬಾಗ್ಯ ಮತ್ತು ಅವಕಾಶಗಳು ಅವರಿಗೆ ಸಿಗಲಿ ಎಂದು ಗದಗ ಜಿಲ್ಲೆಯ ಸಮಸ್ತ ಸವಿತಾ ಬಂಧುಗಳು ಸೇರಿ ಸವಿತಾ ಮಹರ್ಷಿಗಳಲ್ಲಿ ಪ್ರಾರ್ಥಿಸಿ ಗುರುಗಳ ಕೃಫೆಗೆ ಪಾತ್ರರಾಗಲು ದಿ.25.ರ ಸವಿತಾ ಮಹರ್ಷಿ ಜಯಂತಿ ಆಚರಣೆ.