ಯೋಗಾಸನ ಸ್ಪಧರ್ೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಹಾವೇರಿ : ತಾಲೂಕಿನ ಕಳ್ಳಿಹಾಳ ಗ್ರಾಮದ ಜ್ಞಾನದೀಪ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾಥರ್ಿ ಕಿರಣ  ಯತ್ನಳ್ಳಿಯು ದೊಡ್ಡಬಳ್ಳಾಪೂರದಲ್ಲಿ ಜರುಗಿದ ರಾಜ್ಯ ಮಟ್ಟದ ಯೋಗಾಸನ ಸ್ಪಧರ್ೆಯಲ್ಲಿ ಭಾಗವಹಿಸಿ ವಿಜಯಶಾಲಿಗಳಾಗಿ  ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಗೌರವ ಪೂರ್ವಕವಾಗಿ ವಿದ್ಯಾಥರ್ಿ ಹಾಗೂ ತರಬೇತಿಗೊಳಿಸಿದ ದೈಹಿಕ ಶಿಕ್ಷಕರಾದ ಮಾಲತೇಶ ಬೆಳವಿಗಿಯವರನ್ನು  ಶಾಲೆಯ ಮತ್ತು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.