ಅಂಬೇಡ್ಕರ ಜಯಂತಿ ಆಚರಣೆ

ಹಾವೇರಿ: ತಾಲೂಕಿನ ಹಂದಿಗನೂರ ಗ್ರಾ.ಪಂ.ಯಲ್ಲಿ ಅಂಬೇಡ್ಕರ ಜಯಂತಿ ಆಚರಣೆ ಮಾಡಲಾಯಿತು ಜಯಂತಿಯಲ್ಲಿ ಗ್ರಾಮ ಪಂಚಾಯತ್ ಕಾರ್ಯದಶಿ ಬಿ ಸಿ ಸಾಂಸಿ ಗ್ರಾಮ ಪಂಚಾಯತ್ ಸಿಬ್ಬಂದಿಯಾದ ವೀರಪ್ಪ ಮತ್ತೂರು ಮಂಜಪ್ಪ ತಳವಾರ ಮೈಲಾರಪ್ಪ ತಳವಾರ ಮಲ್ಲಪ್ಪ ಇದ್ದರು.