ಬಸವೇಶ್ವರರ ಚಿಂತನೆಗಳು ನಮ್ಮಲ್ಲಿ ಬರಬೇಕು: ಡಾ. ಶ್ರೀಕಾಂತ್ ಕಣ್ಣೂರು

Basava Jayanti program: Belagavi

ಸಂಬರಗಿ, 01 : ಮಹಾತ್ಮ ಬಸವೇಶ್ವರರು ಒಬ್ಬ ಕ್ರಾಂತಿಕಾರಿ ಮತ್ತು ಯಾವಾಗಲೂ ತಮ್ಮ ನೀತಿಶಾಸ್ತ್ರ ಮತ್ತು ಆಲೋಚನೆಗಳನ್ನು ಜಗತ್ತಿಗೆ ತರಲು ಪ್ರಯತ್ನಿಸಿದರು. ಅವರ ಇಂದಿನ ಚಿಂತನೆಗಳು ನಮ್ಮಲ್ಲಿ ಬರಬೇಕು ಎಂದು ಖ್ಯಾತ ವೈದ್ಯ ಡಾ. ಶ್ರೀಕಾಂತ್ ಕಣ್ಣೂರು ಹೇಳಿದರು.  

ಜಂಬಗಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಅವರು ಮಾತನಾಡುತ್ತಿದ್ದರು, ಬಸವೇಶ್ವರರು ಪ್ರತಿಯೊಬ್ಬರ ಹೃದಯದಲ್ಲಿಯೂ ಇರಬೇಕು ಎಂದು ಅವರ ತತ್ತವಗಳು ನಾವು ಪಾಲಣೆ ಮಾಡಬೆಕು, ಅವರು ಒಬ್ಬ ಮಹಾನ್ ಕ್ರಾಂತಿಕಾರಿಯಾಗಿದ್ದಾರೆ.   

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ರವೀಂದ್ರ ವಾಘಮಾರೆ, ಯಶವಂತ ಪಾಟೀಲ, ತುಕಾರಾಂ ಮಾಳಿ, ಸಂಜೀವ್ ಮಾಳಿ, ಪ್ರಕಾಶ ಪೂಜಾರಿ, ಪೋಪಟ್ ಜಾಧವ, ಸಂಜಯ ಮಾಳಿ, ಚಿದಾನಂದ ಮಾಳಿ, ಪರಸಾ ವಾಘಮಾರೆ, ಗ್ರಾಮದ ಹಲವು ಕಾರ್ಯಕರ್ತರು, ಪ್ರಮುಖರು ಗನ್ಯರು ಉಪಸ್ಥಿತರಿದ್ದರು.