ಬ್ರಿಡ್ಜ್‌ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

Bhumi Puja for bridge construction work

ಯರಗಟ್ಟಿ 17: ಸಮೀಪದ ಮಬನೂರ ಗ್ರಾಮದಲ್ಲಿ 1.40 ಕೋಟಿ ರೂ.ವೆಚ್ಚದಲ್ಲಿ ವಡಕೇರಿ ತೋಟಕ್ಕೆ ಹೋಗುವ ಹಳ್ಳದ ಬ್ಯಾರೇಜ್ ಕಂ ಬ್ರಿಡ್ಜ್‌ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 

ಈ ಭಾಗದ ರೈತರು-ಮಾಹಿತಿಹೊಲಗಳಿಗೆ ತೆರಳಲು ಗುಣಮಟ್ಟದ ಬ್ಯಾರೇಜ್ ಕಂ ಬ್ರಿಡ್ಜ್‌ ನಿರ್ಮಿಸಬೇಕೆಂದು ತಿಳಿಸಿದರು.  

ಈ ವೇಳೆ ಮಾಜಿ ಜಿ. ಪಂ. ಸದಸ್ಯ ಫಕ್ಕೀರ​‍್ಪ ಹದ್ದನ್ನವರ ಬೆಮೂಲ್ ನಿರ್ದೇಶಕ ಶಂಕರ ಇಟ್ನಾಳ, ರಾಮಚಂದ್ರ ಪಟಾತ, ಉದಯ ನರಿ, ಯಲ್ಲಪ್ಪ ನರಿ, ವಿಠ್ಠಲ ಅಗಸಿಮನಿ, ಗೋಪಾಲ ಮೇಟಿ, ವಿಠ್ಠಲ ನರಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಾಂತೇಶ ಉಪ್ಪಿನ, ಭೀಮಪ್ಪ ಚುಂಚನೂರ, ಕರೆಪ್ಪ ಮುರಗೋಡ, ಭೀಮಪ್ಪ ಮಳಗಲಿ, ಕೆಂಚಪ್ಪ ಮಳಗಲಿ, ರಾಮಕೃಷ್ಣ ಅಗಸಿಮನಿ, ಗುತ್ತಿಗೆದಾರ ಪಿ.ಬಿ.ಬೆಣಚನಮರಡಿ ಇತರರಿದ್ದರು.