ಭಕ್ತಿಪೂರ್ವಕ ಬಸವ ಜಯಂತಿ ಆಚರಣೆ

Devotional Basava Jayanti celebration

ಯಮಕನಮರಡಿ, 01 : ಸ್ಥಳೀಯ ಶೂನ್ಯ ಸಂಪಾದನಾ ಹುಣಸಿಕೊಳ್ಳಮಠದಲ್ಲಿ ಹಾಗೂ ಯ ವಿ ಸಂಘದ, ಸರಕಾರಿ ಸ್ವತಂತ್ರ ಪಧವಿಪೂರ್ವ ಮಹಾವಿದ್ಯಾಲಯ, ಗ್ರಾಮ ಪಂಚಾಯತ ಯಮಕನಮರಡಿ, ದಾದಾಬಾನಹಟ್ಟಿ  ಹಾಗೂ ಹತ್ತರಗಿ ಮತ್ತು ಯಮಕನಮರಡಿ ಆರ್‌.ಸಿ ಗ್ರಾಮ ಹಾಗೂ ಯಮಕನಮರಡಿಯ ಸಾರಾಪುರಿಗಲ್ಲಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಯಮಕನಮರಡಿ ಬಜಾರ ಗಲ್ಲಿ ಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಸ್ಥಳಿಯ ಹುಣಸಿಕೊಳ್ಳಮಠದ ಸಿದ್ದಬಸವ ದೆವರು ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಚನ ಬೊದನೆ ಮಾಡುವುದರೊಂದಿಗೆ 892 ಜಯಂತಿಯನ್ನು ಆಚರಿಸಲಾಯಿತು.