ವಿಠ್ಠಲ-ರುಕ್ಮೀಣಿ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸಮಾರಂಭDnyaneshwari Parayana ceremony at Vitthala-Rukmini temple
Lokadrshan Daily
5/22/25, 6:52 PM ಪ್ರಕಟಿಸಲಾಗಿದೆ
Dnyaneshwari Parayana ceremony at Vitthala-Rukmini temple
ಸಂಬರಗಿ, 22 : ಗ್ರಾಮದ ವಿಠ್ಠಲ-ರುಕ್ಮೀಣಿ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸಮಾರಂಭ ಹಾಗೂ ಅಖಂಡ ಹರಿನಾಮ ಸಪ್ತಾ ಪ್ರಾರಂಭವಾಗಿದ್ದು, ಬೆಳಗ್ಗಿನ ಜಾವಾ ಜ್ಞಾನೇಶ್ವರಿ ಕಥೆಯನ್ನು ಓದುವ ಮುಖಾಂತರ ಯುವಕರು, ಮಹಿಳೆಯರು ಪ್ರಾರ್ಥನೆ ಮಾಡುತ್ತಿರುವ ದೃಶ್ಯ, ಸಂತ ಸೋಪಾನ ಭಂಡಗರ ಇವರು ಓದುತ್ತಿರುವ ದೃಶ್ಯ