ಡಾ. ಬಿ.ಆರ್‌. ಅಂಬೇಡ್ಕರ್ ಜಯಂತೋತ್ಸವ ಆಚರಣೆ

Dr. B.R. Ambedkar Jayanti Celebration

ಡಾ. ಬಿ.ಆರ್‌. ಅಂಬೇಡ್ಕರ್ ಜಯಂತೋತ್ಸವ ಆಚರಣೆ

ಗದಗ 14: ಕರ್ನಾಟಕ ರಮಾಬಾಯಿ ಅಂಬೇಡ್ಕರ ಮಹಿಳಾ ಭಿಮಾಶಕ್ತಿ ಸಮಿತಿ ಗದಗ ಜಿಲ್ಲೆ ವತಿಯಿಂದ ತಲಗೇರಿ ಓಣಿಯ ಮಹಿಳೆಯರಿಂದ ಡಾ. ಬಿ.ಆರ್‌. ಅಂಬೇಡ್ಕರ್ ರವರ 134 ನೇ ಜಯಂತಿ ಅಂಗವಾಗಿ ನಗರಸಭೆಯ ಆವರಣದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರೆ​‍್ಣ  ಮಾಡುವ ಮೂಲಕ ಜಯಂತೋತ್ಸವ ಆಚರಣೆಯನ್ನು ಮಾಡಲಾಯಿತು ಈ ಕುರಿತು ತಮ್ಮ ದಿನಪತ್ರಕೆಯಲ್ಲಿ ಪ್ರಕಟಿಸಲು ಆದರಪೂರ್ವಕವಾಗಿ ಕೋರಿದೆ.