ಮುದ್ದೇಬಿಹಾಳ 10: ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಕ್ಸ್ ಫರ್ಡ ಮರ್ ರವರ -ಎಕ್ಸ್ ಪರ್ಟ್ ಪಿಯು ಕಾಲೇಜು ನಾಗರಬೆಟ್ಟ ಪ್ರತಿ ವರ್ಷದಂತೆ ಈ ವರ್ಷವೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಸಾಧನೆ ಮಾಡಿದೆ.
ತಾಲ್ಲೂಕಿನ ನಾಗರಬೆಟ್ಟ ಗ್ರಾಮದಲ್ಲಿ ಬಸ್ ನಿಲ್ದಾಣ ಹತ್ತಿರ ಬರುವ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ವಾಣಿಶ್ರೀ ಬಸವರಾಜ ಹಳ್ಳದ 587(97.83ಅ) ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ, ಕುಮಾರ ಅಡಿವೆಪ್ಪ ಹನಮಸಾಗರ 579 (96.50ಅ) ಅಂಕ
ಪಡೆತು ಜಿಲ್ಲೆಗೆ ಹತ್ತನೆ ಸ್ಥಾನ ಹಾಗೂ ಕಾಲೇಜಿಗೆ ಎರಡನೆಯ ಸ್ಥಾನ, ಕುಮಾರಿ ಸರಸ್ವತಿ ಕರೆಕಲ್ 577 (96.16ಅ) ಅಂಕಗಳನ್ನು ಪಡೆದು ಕಾಲೇಜಿಗೆ ತೃತಿಯ ಸ್ನಾನ ಪಡೆಯುವದರ ಜೊತೆಗೆ ಕಾಲೇಜಿನ ಒಟ್ಟು 340 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಪ್ರತಿಶತ 90ಅ ಕಿಂತ ಹೆಚ್ಚು ಅಂಕಗಳನ್ನು ಹಾಗೂ 66
ವಿದ್ಯಾರ್ಥಿಗಳು ಂಗತನನಲ್ಲಿ ವಿದ್ಯಾರ್ಥಿಗಳು ಡಿಸ್ 200 ಪ್ರಥಮ ಸ್ಥಾನದಲ್ಲಿ 18 ವಿದ್ಯಾರ್ಥಿ ದರ್ಜೆಯಲ್ಲಿ ದ್ವಿತಿಯ ಉತ್ತಿರ್ಣರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಕ್ಕೆ ಸಂಸ್ಥೆಯ ಅದ್ಯಕ್ಷರಾದ ಬಿ ಜಿ ಮಠ, ಕಾರ್ಯದರ್ಶಿ ಸಿದ್ದಯ್ಯ ಮಠ, ಪ್ರಾಚಾರ್ಯರಾದ ಇರ್ಫಾನ ಬಾಗವಾನ್, ಸದಸ್ಯರಾದ ಪ್ರಜ್ವಲ ಮಠ, ಕಾಲೇಜಿನ ಹಾಗೂ ಕನ್ನಡ ಮತ್ತು ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಗುರುಗಳು ಬೊಧಕ, ಭೋದಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.