ರಾಜಶೇಖರ ಹಿರೇಮಠ, ಸಂಜಯ ಹಿರೇಮಠಗೆ ಸನ್ಮಾನ

Felicitation to Rajashekar Hiremath, Sanjay Hiremath

ರಾಯಬಾಗ 20: 2024-25ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು 208 ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿ ದಕ್ಷಿಣ ಭಾರತದಲ್ಲಿ ನಂ.1 ಡೀಲರ್‌ಶೀಪ್ ಪುರಸ್ಕಾರ ಪಡೆದ ಪಟ್ಟಣದ ಹಿರೇಮಠ ಟ್ರ್ಯಾಕ್ಟರ​‍್ಸ‌ ಮಾಲೀಕರಾದ ರಾಜಶೇಖರ ಹಿರೇಮಠ ಮತ್ತು ಸಂಜಯ ಹಿರೇಮಠ ಅವರನ್ನು ರಾಯಬಾಗ ಮೇಕ್ಯಾನಿಕಲ್ ಅಸೋಶಿಯೇಷನ್ ವತಿಯಿಂದ ಮಂಗಳವಾರ ಸತ್ಕರಿಸಲಾಯಿತು. ಅಶೋಕ ಅಂಗಡಿ, ಉಮೇಶ ಮಸಾಲಜಿ, ಅಜೀತ ಬಾವಿ, ರೇವಪ್ಪ ನಾಯಿಕ, ವಿನಾಯಕ ಕುಲಗುಡೆ ಹಾಗೂ ಇತರರು ಇದ್ದರು.