ಜಿ.ಎ.ಪ.ಪೂ ಕಾಲೇಜ ಅಭೂತಪೂರ್ವ ಸಾಧನೆ

G.A.P.U. College Unprecedented Achievement

ಬೆಳಗಾವಿ 11: ನಗರದ ಕೆ.ಎಲ್‌.ಇ. ಜಿ.ಎ. ಪ.ಪೂ ಕಾಲೇಜ ದ್ವಿತೀಯ ಪಿಯುಸಿ ಫಲಿತಾಂಶ ಇಂತಿದೆ. 

ಕಲಾ ವಿಭಾಗದಲ್ಲಿ ಸಕ್ಕುಬಾಯಿ ಗೌಡನಳ್ಳಿ- ಶೇ. 92 ಪ್ರಥಮ, ಅಮೃತಾ ಕಮತಿ-91.83 ದ್ವಿತೀಯ, ಕಾವೇರಿ ಕ್ಯಾಮನಕೊಳ್ಳ- 91.5 ತೃತೀಯ ಸ್ಥಾನ ಗಳಿಸಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಭಾವನಾ ಜಾಧವ-93.66 ಪ್ರಥಮ, ಗಂಗೋತ್ರಿ ಪಾಟೀಲ- 99.83 ದ್ವಿತೀಯ, ಸುಪ್ರಿಯಾ ಹೈಬತ್ತಿ- 91.66 ತೃತೀಯ ಸ್ಥಾನ ಗಳಿಸಿದ್ದಾರೆ. 

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು-ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.