ಗುರ್ಲಾಪೂರ 17: ಗ್ರಾಮದ ವಿದ್ಯಾರ್ಥಿಯಾದ ಕುಮಾರ ದರ್ಶನ ರಾಜು ಶೇಡಬಾಳ ಇತನು ಹಿರಿಯೊರ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿ ಶಿಕ್ಷಣ ಒದುತಿದ್ದಾಣೆ. ಇತ್ತಿಚಿಗೆ ಉತ್ತರ ಪ್ರದೇಶ ರಾಜ್ಯದ ಅಯೋಧ್ಯ ಆಚಾರ್ಯ ನರೇಂದ್ರ ದೇವ ಕೃಷಿ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮೆ 2 ರಿಂದ 5 ರವರಿಗೆ ನಡೆದ 22 ನೇ ಅಖಿಲ ಭಾರತ ಅಂತರ ಕೃಷಿ ಮತ್ತು ತೋಟಗಾರಿಕಾ ವಿದ್ಯಾರ್ಥಿಗಳಿಗೆ ನಡೆಸಿದ ಕ್ರೀಡಾಕೂಟದಲ್ಲಿ ಗುರ್ಲಾಪೂರದ ಕುಮಾರ ದರ್ಶನ ರಾಜು ಶೇಡಬಾಳ ವಯಕ್ತಿಕ ವಿಭಾಗದ 400 ಮೀಟರ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದ ದರ್ಶನಿಗೆ ಹಾಗೂ ಮಾರ್ಗ ದರ್ಶನ ನಿಡಿದ ಶಿಕ್ಷವ್ರಂದದವರಿಗೆ ಗ್ರಾಮದ ಪರವಾಗಿ ತುಂಬಹ್ರದಯದ ಅಭಿನಂದನೆತಳನ್ನೂ ತಿಳಿಸುತ್ತಾ ನಮ್ಮೂರಿನ ಕಿರ್ಥಿ ಪತಾಕಿ ಹಾರಿಸಿದ ಕುಮಾರನಿಗೆ ಗ್ರಾಮದ ವಿವಿದ ಸಂಘದ ಪದಾದಿಕಾರಿಗಳು ತಂದೆ ತಾಯಿಯವರು. ಅಭಿನಂದಿಸಿದ್ದಾರೆ.