ರಾಯಬಾಗ: ಬೆಂಗಳೂರಿನಲ್ಲಿ ಕೊಡಿಕೊಪ್ಪಲ್ಲು ಚಂದ್ರಶೇಖರ ಶಾಸ್ತ್ರಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ವೀರಶೈವ ಲಿಂಗಾಯತ ಸಂಘಟನಾ ಸಭೆಯಲ್ಲಿ ಅರ್ಚಕ ಮತ್ತು ಪುರೋಹಿತರ ಘಟಕದ ಕರ್ನಾಟಕ ರಾಜ್ಯಾಧ್ಯಕ್ಷರನ್ನಾಗಿ ತಾಲೂಕಿನ ದಿಗ್ಗೆವಾಡಿ ಗ್ರಾಮದ ಕಾಡಯ್ಯ ಶಾಸ್ತ್ರಿ ಹಿರೇಮಠ ಅವರನ್ನು ಪುನರಾಯ್ಕೆ ಮಾಡಲಾಯಿತು. ವೀರಸೇವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಜಿಛಿಥಛತಛ್ರಿದೀಪ್ ಕಂಕನವಾಡಿ, ಅರ್ಚಕ ಪುರೋಹಿತ ರಾಷ್ಟ್ರ ಅಧ್ಯಕ್ಷ ಕೇದಾರಿ ಚಂದ್ರಶೇಖರ, ಶಂಕ್ರಯ್ಯ ಹಿರೇಮಠ ಸೇರಿ ಅನೇಕರು ಇದ್ದರು.