ಕೃಷ್ಣಮೂರ್ತಿ ಲಮಾಣಿ ಸುವರ್ಣ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ

ಲೋಕದರ್ಶನವರದಿ

ರಾಣೆಬೆನ್ನೂರ: ಉತ್ತರ ಕನರ್ಾಟಕ ಪ್ರದೇಶ ರೈತ ಹಾಗೂ ರೈತ ಕಾಮರ್ಿಕ ಸಂಘದ ತಾಲೂಕಾಧ್ಯಕ್ಷ ಸಾಮಾಜಿಕ ಚಿಂತಕ ಕೃಷ್ಣಮೂತರ್ಿ ಎಸ್. ಲಮಾಣಿ ಅವರು ಸುವಣರ್ಾ ಚಾರಿಟೇಬಲ್ ಟ್ರಸ್ಟ್ ಕೊಡಮಾಡುವ ಪ್ರತಿಷ್ಠಿತ 2019-20ನೇ ಸಾಲಿನ "ಸುವರ್ಣ ಶ್ರೀ" ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.  ತುಮಕೂರಿನ ನಾಟಕ ರತ್ನ ಗುಬ್ಬಿ ವೀರಣ್ಣ ಕಲಾಕೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂತಸೇವಾಲಾಲ್ ಗುರುಪೀಠದ ಜಗದ್ಗುರು ಶ್ರೀ ಸದರ್ಾರ ಸೇವಲಾಲ್ ಶ್ರೀ ಅವರು ಕೃಷ್ಣಮೂತರ್ಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 

      ಸಮಾರಂಭದಲ್ಲಿ ಚಿತ್ರದುರ್ಗಮಠದ ವೀರಭದ್ರೇಶ್ವರ ಶ್ರೀ, ಬಸವಲಿಂಗ ಶ್ರೀ, ಟ್ರಸ್ಟ್ನ ರಾಜ್ಯಾಧ್ಯಕ್ಷ ವಿನಯಕುಮಾರ, ಗೌರವಾಧ್ಯಕ್ಷ ಕೆ.ಚಕ್ರವತರ್ಿ, ತಿಪ್ಪೇಸರ್ ನಾಯ್ಕ, ಬೋರಯ್ಯ, ರಾಘವೇಂದ್ರ ಶ್ರೀನಿವಾಸ ಬಾಬು ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು