ಹುಬ್ಬಳ್ಳಿ 03 : ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಲ್ಯಾಮಿಂಗ್ಟನ್ ಬಾಲಕರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-01 ರಲ್ಲಿ ಭರತಕಡಕುಂಟ್ಲ (589) ವಿಶ್ವನಾಥ ಪೂಜಾರ (533) ಭಾರ್ಗವಜಪಾಟೆ (531) ಮನೋಜಕುಮಾರಕಟಬರ (527) ಆದರ್ಶತಿಗಡಿ (524) ಅಂಕಗಳನ್ನು ಪಡೆದುಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯವರು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ.