ಲೋಹಿಯಾ ಹುಟ್ಟುಹಬ್ಬ: ಸಿದ್ದರಾಮಯ್ಯ ನಮನ

ಬೆಂಗಳೂರು, ಮಾ.23, ಜಗದ ಸಂಕಟಗಳಿಗೆಲ್ಲ ಪರಿಹಾರದಂತೆ  ಇಂದಿಗೂ ಕಾಣುವ ರಾಮಮನೋಹರ ಲೋಹಿಯಾ ಚಿಂತನೆ ನಮ್ಮ ದಾರಿಯ ಆರದ ಬೆಳಕು.  ರಾಜಕಾರಣಿಯ ಪೋಷಾಕು ಧರಿಸಿದ್ದ ಈ ಸಮಾಜ ಸುಧಾರಕನಿಗೆ ಹುಟ್ಟುಹಬ್ಬದ ಗೌರವಪೂರ್ವಕ ನಮನಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.