ಮುಂಡರಗಿ 13: ಪುರಸಭೆ ಕಾರ್ಯಾಲಯದಲ್ಲಿ ಶಿವ ಶರಣೆ ವಚನಗಾರ್ತಿ ಅಕ್ಕಮಹಾದೇವಿಯ ಜಯಂತಿಯ ಪೂಜಾ ಶನಿವಾರ ಪುರಸಭೆಯ ಸಿಬ್ಬಂದಿ ವರ್ಗದವರು ಹಾಗೂ ಸಾಮಾಜದವರು ಸೇರಿ ಆಚರಸಲಾಯಿತು.