ನಿಖಿಲ್ ನಾಯಕಿಯಾಗಿ ಪುಣೆ ಬೆಡಗಿNikhils heroine is from Pune
Lokadrshan Daily
4/19/25, 12:00 PM ಪ್ರಕಟಿಸಲಾಗಿದೆ
ಬೆಂಗಳೂರು, ಫೆ 03 : ಇತ್ತೀಚೆಗೆ ಅದ್ದೂರಿ ಮುಹೂರ್ತ ಆಚರಿಸಿಕೊಂಡ, ಲಹರಿ ಸಂಸ್ಥೆ ನಿರ್ಮಾಣದ, ನಿಖಿಲ್ ಕುಮಾರ್ ಅಭಿನಯದ ನೂತನ ಚಿತ್ರದ ನಾಯಕಿಯಾಗಿ ಪುಣೆಯ ಕಾಶ್ಮೀರ ಪಾರದೇಶಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ನಿರ್ಮಾಪಕ ಲಹರಿ ವೇಲು ತಿಳಿಸಿದ್ದಾರೆ.