ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯ....!!

 ನವದೆಹಲಿ, ಫೆ 15 ,ಮುಂದಿನ  ಮಾರ್ಚ್ ಅಂತ್ಯದ ವೇಳೆಗೆ ಆಧಾರ್ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದರೆ  ದೇಶದಲ್ಲಿ  17 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯವಾಗಲಿದೆ.2020 ರ ಮಾರ್ಚ್ 31 ರೊಳಗೆ ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ  ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನಿಷ್ಕ್ರಿಯಗೊಂಡು ಪ್ರಯೋಜನಕ್ಕೆ ಬಾರದಂತೆ ಆಗಲಿದೆ ಎಂದು  ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಪ್ಯಾನ್ ಮತ್ತು ಆಧಾರ್ ಸಂಪರ್ಕಿಸುವ ಗಡು