ಯಮಕನಮರಡಿ. 23 : ಸ್ಥಳೀಯ 2025-26 ನೇ ಸಾಲಿಗೆ ಮಕ್ಕಳ ಧಾಖಲಾತಿ ಹೆಚ್ಚಿಸಿ ಎಂದು ಹುಕ್ಕೇರಿ ತಾಲೂಕಾ ಕ್ಷೆತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಪಾಟೀಲ್ ಮೇಡಮ್ ಅವರು ಮಾತನಾಡಿದರು
ಸ್ಥಳೀಯ ಸಿ ಈ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಯಮಕನಮರಡಿ ಕ್ಷೇತ್ರ ದಲ್ಲಿ ಬರುವ ಎಲ್ಲ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ಶಾಲಾ ಪ್ರಾರಓಬೋತ್ಸವದ ಪೂರ್ವ ಭಾವಿ ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು ಮತ್ತು ಸರಕಾರದ ಮಕ್ಕಳಿಗೆ ಶಿಗುವ ಸವಲತ್ತುಗಳ ಬಗ್ಗೆ ತಿಳಿಸಿ ಈ ವರ್ಷ ಈಗಾಗಲೇ ಪುಸ್ತಕ, ಸಮವಸ್ತ್ರ ಬಂದಿವೆ ಒಟ್ಟಾಗಿ ಮೇ 30 ರಂದು ಶಾಲೆ ಪ್ರಾರಂಭ ವಾಗಬೇಕು ಎಂದರು ಇದೆ ವೇಳೆ ಕ್ಷೆತ್ರ ಸಮನ್ವಯಿ
ಅಧಿಕಾರಿಗಳಾದ ಶ್ರೀ ಎ ಎಸ್ ಪದ್ಮಣ್ಣವರ ಸರ್ ಮಾತನಾಡಿ ಈ ವರ್ಷ ಎಷ್ಟು ದಾಖಲಾತಿ ಆಗುತ್ತವೆ ಅಷ್ಟು ಎಸ್ ಎ ಟಿ ಎಸ್ ದಲ್ಲಿ ದಾಖಲಾತಿ ಇರಬೇಕು ಎಂದರು ಮೇ 30 ಎಲ್ಲ ಪೂರ್ವ ಶಿದ್ಧತೆ ಮಾಡಿಕೊಳ್ಳಿ 2 ದಿನ ಮುಂಚಿತವಾಗಿ ಅಡುಗೆ ಶಿಬ್ಬಂದಿಯನ್ನು ಕರೆಸಿ ಎಲ್ಲ ಪಾತ್ರೆ ಪರಿಕರ್ ಮತ್ತು ಅಕ್ಕಿ ಬೇಳೆ ತರಕಾರಿ ಸ್ವಚ್ ಮಾಡಿಕೊಂಡು ಶಿಹಿ ಊಟದೊಂದಿಗೆ ಶಾಲೆ ಪ್ರಾರಂಭಿಸಿರಿ ಎಂದು ಸಹಾಯಕ ನಿರ್ದೇಶಕರಾದ ಶ್ರೀಮತಿ ಸವಿತಾ ಹಲಕಿ ಮೇಡಮ್ ಮಾತನಾಡಿದರು ಇದೆ ವೇಳೆ
ದೈಹಿಕ ಶಿಕ್ಷಣಾಧಿಕಾರಿ ಗಳಾದ ಕೋಟಿವಾಲೆ ಸರ್ ಸಂಘದ ಸದಸ್ಯರು ಶ್ರೀ ಬಾಯನ್ನವರ, ಶಿಕ್ಷಣ ಸಂಯೋಜಕರಾದ ಶ್ರೀ ಪಾರ್ಥನಳ್ಳಿ ಯಮಕನಮರಡಿ ಕ್ಷೆತ್ರ ದಲ್ಲಿ ಬರುವ ಎಲ್ಲ ಸಿ ಆರ್ ಪಿ ಬಿ ಆರ್ ಪಿ. ಹಾಗೂ ಅನುದಾನಿತ, ಅನುದಾನ ರಹಿತ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಾ ಧ್ಯಾಪಕರು ಉಪಸ್ಥಿತರಿದ್ದರು.ಹತ್ತರಗಿ ಸಿ ಆರ್ ಪಿ ಶ್ರೀ ಜಿರಲಿ ಸರ್ ಪ್ರಸ್ತಾವಿಕವಾಗಿ ಮಾತನಾಡಿದರು