ಸಹೀನಾ ಪಾತಿಮಗೆ ಪಿಎಚ್‌.ಡಿ ಪದವಿ

Sahina Patima gets PhD degree

ಕಲಬುರಗಿ 11: ಗುಲ್ಬರ್ಗಾ ವಿಶ್ವವಿದ್ಯಾಲಯದ ಅನ್ವಯಿಕ ವಿದ್ಯುನ್ಮಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಹೀನಾ ಪಾತಿಮ ಇವರು ಮಂಡಿಸಿದ “ ದೇಸಿಂಗ್ ಅಂಡ್ ಡೆವೆಲಪಮೆಂಟ್ ಆಪ್ ಪ್ರೇಮ್‌ವರ್ಕ ಫಾರ್ ಕಂಟೆಂಟ್ ಬೇಸ್ಡ್‌ ಇಮೇಜ್ ರಿಟ್ರಿವೆಲ್‌” ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿ ನೀಡಿದೆ. ಅನ್ವಯಿಕ ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕ ಪ್ರಾಧ್ಯಾಪಕ ಪ್ರೊ. ಆರ್‌. ಎಲ್‌. ರಾಯಬಾಗಕರ್ ಮಾರ್ಗದರ್ಶಕರಾಗಿದ್ದರು.