ಸಿಂದಗಿ ಕುಂಟಾಟ ಸ್ಪರ್ಥೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ತಾಂಬಾ 26 : ಗ್ರಾಮದ ಸಂಗನಬಸವೇಶ್ವರ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ವಿನೋದ ಸಿಂದಗಿ ಕುಂಟಾಟ ಸ್ಪರ್ಥೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಸೀನಿಯರ್ ಮತ್ತು ಸಬ್ ಜೂನಿಯರ್ ಲಂಗಡಿ ತಂಡಗಳ ಮದ್ಯ ಇತ್ತಿಚಿಗೆ ನಡೆದ ಕರ್ನಾಟಕ ರಾಜ್ಯ 14ನೇ ಸೀನಿಯರ್ ಪುರುಷರ ಕುಂಟಾಟ ಸ್ಪರ್ಥೆಯಲ್ಲಿ ಆಯ್ಕೆಗೊಂಡು ತಮಿಳುನಾಡಿನ ರಾಮನಾಥಪುರಂ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕುಂಟಾಟ ಸ್ಪರ್ಥೆಯಲ್ಲಿ ಪಾಲ್ಗೊಳ್ಳಲಿದ್ದಾರೆ.