ತೇಜಸ್ವಿನಿ ಹಿಪ್ಪರಗಿ ಅವರಿಗೆ ಪಿಎಚ್‌ಡಿ ಪದವಿ

Tejaswini Hipparagi receives PhD degree

ತೇಜಸ್ವಿನಿ ಹಿಪ್ಪರಗಿ ಅವರಿಗೆ ಪಿಎಚ್‌ಡಿ ಪದವಿ 

ವಿಜಯಪುರ 31: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ತೇಜಸ್ವಿನಿ ಹಿಪ್ಪರಗಿ ಅವರು ಸಲ್ಲಿಸಿದ್ದ “ಐಡೆಂಟಿಫಿಕೇಶನ್ ಅಂಡ್ ವ್ಯಾಲಿಡೇಶನ್ ಆಫ್ ಪ್ಲ್ಯಾಂಟ್ ಬೇಸ್ಡ್‌ ಬಯೋಆಕ್ಟೀವ್ ಕಂಪೌಂಡ್ಸ್‌ ಫಾರ್ ಇಮ್ಯೂನೋಮೋಡೂಲೆಟರಿ ಅಂಡ್ ಅಂಟಿಇನ್ ಪ್ಲಾಮೇಟೋರಿ ಪ್ರಾಪೋರ್ಟಿಸ್‌” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.  

ತೇಜಸ್ವಿನಿ ಹಿಪ್ಪರಗಿ ಅವರು ಬಯೋ ಇನ್ಫಾರ್‌ಮೆಟಿಕ್ಸ್‌ ವಿಭಾಗದ ಡಾ.ಬಾಬು ಆರ್ ಎಲ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ತೇಜಸ್ವಿನಿ ಹಿಪ್ಪರಗಿ ಅವರನ್ನು ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ  ಅಭಿನಂದಿಸಿದ್ದಾರೆ 


ಇತ್ತೀಚಿನ ಸುದ್ದಿ