ಗ್ರಾಮದಲ್ಲಿ ಭಯಾನಕ ರಸ್ತೆ ಚರಂಡಿಗಳು Terrible road drains in the village
Lokadrshan Daily
4/19/25, 3:15 AM ಪ್ರಕಟಿಸಲಾಗಿದೆ
Terrible road drains in the village
ಗ್ರಾಮದಲ್ಲಿ ಭಯಾನಕ ರಸ್ತೆ ಚರಂಡಿಗಳು
ಯಮಕನಮರಡಿ 18 : ಸ್ಥಳಿಯ ಗ್ರಾ ಪಂ ವ್ಯಾಪ್ತಿಯ ಗಡದಾರ ಗಲ್ಲಿಯಲ್ಲಿ ರಾರಾಜಿಸುತ್ತಿರುವ ಭಯಾನಕ ರಸ್ತೆ ಚರಂಡಿಗಳು ಇಂತಹ ರಸ್ತೆಗಳಲ್ಲಿ ರಾತ್ರಿ ವೆಳೆ ಸಾರ್ವಜನಿಕರು ಹಾಗೂ ವೃದ್ದರು ಚಿಕ್ಕಮಕ್ಕಳು ಸಂಚರಿಸಬಹುದೇ? ಎಂದು ಗ್ರಾಮಸ್ಥರು ದೂರಿದ್ದಾರೆ.